Screen Reader Access Skip to Main Content Font Size   Increase Font size Normal Font Decrease Font size
Indian Railway main logo
Search :
View Content in Hindi
National Emblem of India

About Us

News & Recruitment

Tenders

Construction Projects

Commercial ,Freight Information & Public Information

For IR Personnel

Contact Us

 
Bookmark Mail this page Print this page
QUICK LINKS
Press Release No. 33218-09-2021
Hubballi
Press Release No. 332,SWR IMPARTS TRAINING IN ELECTRICIAN, FITTER, MACHINIST AND WELDING TRADES UNDER RAIL KAUSHAL VIKAS YOJNA AEGIS OF PRADHANMANTRI KAUSHAL VIKAS YOJNA.

              दक्षिण पश्चिम रेलवे / SOUTH WESTERN RAILWAY                  प्रेस विज्ञप्ति / Press Release No. 332 Dt: 18.09.2021     

SWR IMPARTS TRAINING IN ELECTRICIAN, FITTER, MACHINIST AND WELDING TRADES UNDER RAIL KAUSHAL VIKAS YOJNA AEGIS OF PRADHANMANTRI KAUSHAL VIKAS YOJNA

The training o­n trades such as fitter, electrician, machinist, welder and computer applications are being offered free of cost by South Western Railway, Basic Training Centre, Carriage & Repair Workshop, Hubballi, Mysuru and Multi-Disciplinary Training Centre Institute, Bengaluru under Rail Kaushal Vikas Yojana aegis of Pradhanmantri Kaushal Vikas Yojna.

Training of 1stBatch for each trade has started o­n 13.09.2021 and will be conclude o­n 05.10.2021. Training of 2nd Batch for each trade will start o­n 18.10.2021 and end o­n 09.11.2021. The certificate to trainees will be provided by Ministry of Railways at the end of the course.

Under this plan Ministry of Railways has targeted to train 50,000 youths, so that they are skilled and become capable to get employed or start their own entrepreneurial venture.

Shri Ashwini Vaishnaw, Hon’ble Minister of Railways, Communications, Electronics and Information Technology has launched these training courses at 75 training institutes all over the country.

The training scheme has been titled Rail Kaushal Vikas Yojana and is aimed to impart skilling training to unemployed youth in remote areas. It is expected that Adivasis, dalit, poor youth of backward and remote areas will benefit from these training courses and gain employable skills. It is a pioneer initiative of Ministry of Railways in the framework of Skill India mission.

ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಆಶ್ರಯದಲ್ಲಿ ರೈಲ್ ಕೌಶಲ್ ವಿಕಾಸ ಯೋಜನೆಯ ಅಡಿ ನೈಋತ್ಯ ರೈಲ್ವೆಯಿಂದ ಎಲೆಕ್ಟ್ರಿಷಿಯನ್, ಫಿಟ್ಟರ್, ಮಷಿನಿಸ್ಟ್ ಹಾಗೂ ವೆಲ್ದರ್ ವೃತ್ತಿಗಳಲ್ಲಿ ತರಬೇತಿ ನೀಡಿಕೆ.

               ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಆಶ್ರಯದಲ್ಲಿ ರೈಲ್ ಕೌಶಲ್ ವಿಕಾಸ ಯೋಜನೆಯ ಅಡಿ ನೈಋತ್ಯ ರೈಲ್ವೆಯು ತನ್ನ ಹುಬ್ಬಳ್ಳಿ ಹಾಗೂ ಮೈಸೂರುಗಳಲ್ಲಿನ  ಕ್ಯಾರೇಜ್ ಅಂಡ್ ವ್ಯಾಗನ್ ವರ್ಕ್ ಶಾಪ್ ನಲ್ಲಿರುವ ಬೇಸಿಕ್ ಟ್ರೈನಿಂಗ್ ಸೆಂಟರ್ ಹಾಗೂ ಬೆಂಗಳೂರಿನ ಮಲ್ಟಿ ಡಿಸಿಪ್ಲಿನರಿ ಟ್ರೈನಿಂಗ್ ಸೆಂಟರ್ ಇನ್ಸ್ಟಿಟ್ಯುಟ್ ಗಳಲ್ಲಿ ಎಲೆಕ್ಟ್ರಿಷಿಯನ್, ಫಿಟ್ಟರ್, ಮಷಿನಿಸ್ಟ್, ವೆಲ್ದರ್ ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ನಂತಹ ವೃತ್ತಿಗಳಲ್ಲಿ ಉಚಿತವಾಗಿ ತರಬೇತಿ ನೀಡುವುದು.

      ಪ್ರತೀ ವೃತ್ತಿಯ ಮೊದಲನೆಯ ತಂಡದ ತರಬೇತಿಯು ದಿನಾಂಕ 13.09.2021ರಿಂದ ಪ್ರಾರಂಭವಾಗಿದ್ದು ದಿನಾಂಕ 05.10.2021 ರಂದು ಮುಕ್ತಾಯವಾಗುವುದು. ಪ್ರತೀ ವೃತ್ತಿಯ ಎರಡನೆಯ ತಂಡದ ತರಬೇತಿಯು ದಿನಾಂಕ 18.10.2021 ರಿಂದ ಪ್ರಾರಂಭವಾಗಿ 09.11.2021 ರಂದು ಮುಕ್ತಾಯವಾಗುವುದು. ತರಬೇತಿಯ ಅವಧಿ ಮುಗಿದ ಬಳಿಕ ರೈಲ್ವೆ ಮಂತ್ರಿಮಂಡಲದಿಂದ ಶಿಕ್ಷಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.

ಈ ಯೋಜನೆಯಡಿ ರೈಲ್ವೆ ಮಂತ್ರಿಮಂಡಲವು 50,000 ಯುವಕರಿಗೆ ಉದ್ಯೋಗವನ್ನು ಪಡೆಯುವ ಅಥವಾ ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಸಾಮರ್ಥ್ಯವನ್ನು ಹೊಂದುವ ಕೌಶಲ್ಯ ನಿಪುಣತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ದೇಶದಾದ್ಯಂತ 75 ರೈಲ್ವೆತರಬೇತಿಸಂಸ್ಥೆಗಳಲ್ಲಿ ಈ ತರಬೇತಿ ಕಾರ್ಯಕ್ರಮಕ್ಕೆ ಕೇಂದ್ರೀಯ ಸಂಪರ್ಕ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ರೈಲ್ವೆ ಸಚಿವರಾದ ಸನ್ಮಾನ್ಯ ಶ್ರೀ ಅಶ್ವಿನಿ ವೈಷ್ಣವ್ ರವರು ಚಾಲನೆ ನೀಡಿರುವರು.

ಈ ತರಬೇತಿ ಯೋಜನೆಯನ್ನು ರೈಲ್ ಕೌಶಲ್ ವಿಕಾಸ ಯೋಜನೆ ಎಂದು ಹೆಸರಿಸಲಾಗಿದ್ದು,  ಇದು ದೇಶದ ಮೂಲೆ ಮೂಲೆಗಳಲ್ಲಿನ ನಿರುದ್ಯೋಗಿ ಯುವಕರಿಗೆ ಕೌಶಲ್ಯ ನಿಪುಣತೆಯ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ಆದಿವಾಸಿ, ದಲಿತ ಹಾಗೂ ಹಿಂದುಳಿದ ವರ್ಗಗಳ ಮತ್ತು ಸಣ್ಣ ಸ್ಥಳಗಳಲ್ಲಿನ ಬಡ ಯುವಕರಿಗೆ ಈ ಯೋಜನೆಯಿಂದ ಪ್ರಯೋಜನವಾಗುವುದು ಹಾಗೂ ಅವರು ಉದ್ಯೋಗವನ್ನು ಪಡೆಯಲು ಅಗತ್ಯವಾದ ಕೌಶಲ್ಯವನ್ನು ಹೊಂದುವರು ಎಂದು ನಿರೀಕ್ಷಿಸಲಾಗಿದೆ. ಕುಶಲಭಾರತಯೋಜನೆ (ಸ್ಕಿಲ್ಇಂಡಿಯಾಮಿಷನ್) ಯ ಚೌಕಟ್ಟಿನಲ್ಲಿ ಇದು ರೈಲ್ವೆ ಮಂತ್ರಿಮಂಡಲದ ಮುಂಚೂಣಿಯ ಉಪಕ್ರಮವಾಗಿದೆ.


                                                                         Aneesh Hegde

                                                                                        Chief Public Relations Officer          

                                                                                      South Western Railway, Hubballi




  SWR Personnel-Web Mail | Admin Login | Site Map | Contact Us | RTI | Disclaimer | Terms & Conditions | Privacy Policy Valid CSS! Valid XHTML 1.0 Strict

© 2016  All Rights Reserved.

This is the Portal of Indian Railways, developed with an objective to enable a single window access to information and services being provided by the various Indian Railways entities. The content in this Portal is the result of a collaborative effort of various Indian Railways Entities and Departments Maintained by CRIS, Ministry of Railways, Government of India.