Screen Reader Access Skip to Main Content Font Size   Increase Font size Normal Font Decrease Font size
Indian Railway main logo
Search :
View Content in Hindi
National Emblem of India

About Us

News & Recruitment

Tenders

Construction Projects

Commercial ,Freight Information & Public Information

For IR Personnel

Contact Us

 
Bookmark Mail this page Print this page
QUICK LINKS
Press Release No. 37919-10-2021
Hubballi
Press Release No. 379, COMMENDABLE PERFORMANCE BY TICKET CHECKING STAFF OF SOUTH WESTERN RAILWAY DURING THE PERIOD OF JULY TO SEPTEMBER - 2021.

              दक्षिण पश्चिम रेलवे / SOUTH WESTERN RAILWAY                प्रेस विज्ञप्ति / Press Release No. 379 Dt: 18.10.2021

COMMENDABLE PERFORMANCE BY TICKET CHECKING STAFF OF SOUTH WESTERN RAILWAY DURING THE PERIOD OF JULY TO SEPTEMBER - 2021

Ticket Checking Staff of South Western Railway have done commendable work during July - Sept 2021, South Western Railway has booked 1, 16,521 cases of ticketless travelling and registered a fine collection of ₹ 5 crores 52 lakh 27 thousand. Previous years during this period the total cases were booked 2435 and had collected Rs. 13.74 lakhs as fine from defaulters.

The Division wise fines are as under:

Month

Hubballi Division

Bengaluru Division

Mysuru Division

Head Quarters Flying Squad

TOTAL

Cases

Amount (In lakhs)

Cases

Amount (In lakhs)

Cases

Amount (In lakhs)

Cases

Amount (In lakhs)

Cases

Amount (In lakhs)

July

5680

23.99

18742

96.14

6370

26.84

2370

10.99

33162

157.96

Aug

7083

30.60

21594

110.85

8026

32.45

3708

16.99

40411

190.89

Sept

7694

34.98

21166

109.06

10263

43.94

3825

15.44

42948

203.42

Total

116521

552.27


The Head Quarters Flying Squad of Ticket Examiners has registered 3825 cases & Collected, ₹15.44 Lakh fine.

As per Railway Act,1989 Section 138 if any passenger is found travelling without proper pass/ticket,a penalty of ₹250 or equivalent to fare (ordinary single fare for the distance which he has travelled or from the station from which the train started and the excess charges i.e. ₹ 250) whichever is more will be imposed.

ಜುಲೈ- ಸೆಪ್ಟೆಂಬರ್ 2021 ರ ಅವಧಿಯಲ್ಲಿ ನೈರುತ್ಯ ರೈಲ್ವೆಯ

ಟಿಕೆಟ್ ತಪಾಸಣಾ ಸಿಬ್ಬಂದಿಯ ಪ್ರಶಂಸಾರ್ಹ ಕಾರ್ಯನಿರ್ವಹಣೆ

ಜುಲೈ - ಸೆಪ್ಟೆಂಬರ್ 2021 ರ ಅವಧಿಯಲ್ಲಿ ನೈರುತ್ಯ ರೈಲ್ವೆಯ ಟಿಕೆಟ್ ತಪಾಸಣಾ ಸಿಬ್ಬಂದಿಯ ಕಾರ್ಯನಿರ್ವಹಣೆ ಪ್ರಶಂಸನೀಯವಾಗಿರುತ್ತದೆ. ಈ ಅವಧಿಯಲ್ಲಿ ನೈರುತ್ಯ ರೈಲ್ವೆಯು 1,16,521 ಟಿಕೆಟ್ ರಹಿತ ಪ್ರಯಾಣದ ಪ್ರಕರಣಗಳನ್ನು ದಾಖಲಿಸಿರೂ.5 ಕೋಟಿ 52 ಲಕ್ಷ 27 ಸಾವಿರ ಮೊತ್ತದ ದಂಡ ಹಣವನ್ನು ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 2435 ಪ್ರಕರಣಗಳನ್ನು ದಾಖಲಿಸಲಾಗಿದ್ದು ತಪ್ಪಿತಸ್ಥರಿಂದ ರೂ.13.74 ಲಕ್ಷ ಮೊತ್ತದ ದಂಡವನ್ನು ಸಂಗ್ರಹಿಸಲಾಗಿತ್ತು.

ವಿಭಾಗವಾರು ದಂಡ ಸಂಗ್ರಹದ ವಿವರಗಳು ಕೆಳಗಿನಂತಿವೆ:

ತಿಂಗಳು

ಹುಬ್ಬಳ್ಳಿ ವಿಭಾಗ

ಬೆಂಗಳೂರು ವಿಭಾಗ

ಮೈಸೂರು ವಿಭಾಗ

ಕೇಂದ್ರ ಕಚೇರ್ರಿಯ ಟಿಕೆಟ್ ಪರೀಕ್ಷಕರ ತಪಾಸಣಾ ದಳ

ಒಟ್ಟು

ಪ್ರಕರಣಗ

ಳು

ಮೊತ್ತ (ಲಕ್ಷ ರೂ, ಗಳಲ್ಲಿ)

ಪ್ರಕಣಗಳು

ಮೊತ್ತ (ಲಕ್ಷ ರೂ, ಗಳಲ್ಲಿ)

ಪ್ರಕಣಗಳು

ಮೊತ್ತ (ಲಕ್ಷ ರೂ, ಗಳಲ್ಲಿ)

ಪ್ರಕಣಗಳು

ಮೊತ್ತ (ಲಕ್ಷ ರೂ, ಗಳಲ್ಲಿ)

ಪ್ರಕಣಗಳು

ಮೊತ್ತ (ಲಕ್ಷ ರೂ, ಗಳಲ್ಲಿ)

ಜೂಲೈ

5680

23.99

18742

96.14

6370

26.84

2370

10.99

33162

157.96

ಆಗಸ್ಟ್

7083

30.60

21594

110.85

8026

32.45

3708

16.99

40411

190.89

ಸೆಪ್ಟೆಂಬರ

7694

34.98

21166

109.06

10263

43.94

3825

15.44

42948

203.42

ಒಟ್ಟು

116521

552.27

            ಕೇಂದ್ರ ಕಚೇರ್ರಿಯ ಟಿಕೆಟ್ ಪರೀಕ್ಷಕರ ತಪಾಸಣಾ ದಳ(ಫ್ಲೈಯಿಂಗ್ ಸ್ಕ್ವಾಡ್)ವು 3825 ಪ್ರಕರಣಗಳನ್ನು ದಾಖಲಿಸಿ     ರೂ.15.44 ಲಕ್ಷ ಮೊತ್ತದ ದಂಡವನ್ನು ಸಂಗ್ರಹಿಸಿರುತ್ತದೆ.ರೈಲ್ವೆ ಕಾಯ್ದೆ,1989 ಅನುಚ್ಛೇದ 138 ರ ಅನುಸಾರ, ಯಾವುದೇ  ಪ್ರಯಾಣಿಕರು ಊರ್ಜಿತವಾದ ಪಾಸ್/ಟಿಕೆಟ್ಹೊಂದಿರದೇ ಪ್ರಯಾಣಿಸುತ್ತಿದ್ದಲ್ಲಿ, ರೂ. 250 ಗಳ ದಂಡ ಅಥವಾ ಟಿಕೆಟ್ ದರಕ್ಕೆ ಸಮಾನವಾದ ಮೊತ್ತ (ಪ್ರಯಾಣಿಕನು ಪ್ರಯಾಣಿಸಿದದೂರ ಅಥವಾ ರೈಲು ಪ್ರಾರಂಭವಾದ ನಿಲ್ದಾಣದಿಂದ ಕ್ರಮಿಸಿದ ದೂರಕ್ಕೆ ಅನುಗುಣವಾದ ಸಾಮಾನ್ಯ ಏಕ ದರ ಹಾಗೂ ರೂ. 250 ಗಳ ಹೆಚ್ಚುವರಿ ಶುಲ್ಕ) ಇವೆರಡರಲ್ಲಿ ಯಾವುದೋ ಹೆಚ್ಚೋ ಅದನ್ನು ದಂಡವಾಗಿ ವಿಧಿಸಲಾಗುವುದು.                                                      

    

                                                          Aneesh Hegde                     

                                                                                    Chief Public Relations Officer          

                                                                                  South Western Railway, Hubballi




  SWR Personnel-Web Mail | Admin Login | Site Map | Contact Us | RTI | Disclaimer | Terms & Conditions | Privacy Policy Valid CSS! Valid XHTML 1.0 Strict

© 2016  All Rights Reserved.

This is the Portal of Indian Railways, developed with an objective to enable a single window access to information and services being provided by the various Indian Railways entities. The content in this Portal is the result of a collaborative effort of various Indian Railways Entities and Departments Maintained by CRIS, Ministry of Railways, Government of India.