दक्षिण पश्चिम रेलवे / SOUTH WESTERN RAILWAY प्रेस विज्ञप्ति / Press Release No. 387 Dt: 26.10.2021
ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸಂಖ್ಯೆ 07337 / 07338 ಎಸ್. ಎಸ್. ಎಸ್. ಹುಬ್ಬಳ್ಳಿ - ಬಳ್ಳಾರಿ ನಿತ್ಯ ವಿಶೇಷ ಪ್ಯಾಸೆಂಜರ್ ಗಾಡಿಯ ಸೇವೆಯನ್ನು ಬಳ್ಳಾರಿಯಿಂದ ಗುಂತಕಲ್ ವರೆಗೂ ವಿಸ್ತರಣೆ ಮಾಡಲಾಗಿರುವುದು.
ರೈಲು ಸಂ. 07337 ಎಸ್ ಎಸ್ ಎಸ್ ಹುಬ್ಬಳ್ಳಿ– ಗುಂತಕಲ್ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ (ದಿನಾಂಕ 27.10.2021 ರಿಂದ 30.11.2021 ರವರೆಗೆ ಸೇವೆ) | ನಿಲ್ದಾಣ | ರೈಲು ಸಂ. 07338 ಗುಂತಕಲ್ - ಎಸ್ ಎಸ್ ಎಸ್ ಹುಬ್ಬಳ್ಳಿನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ (ದಿನಾಂಕ 27.10.2021 ರಿಂದ 30.11.2021 ರವರೆಗೆ ಸೇವೆ) |
ವೇಳೆ | ಆಗಮನ / ನಿರ್ಗಮನ | ಆಗಮನ / ನಿರ್ಗಮನ | ವೇಳೆ |
07.45 AM | ನಿ | ಎಸ್. ಎಸ್. ಎಸ್. ಹುಬ್ಬಳ್ಳಿ | ಆ | 09.10 PM |
07.56/07.57 AM | ಆ/ನಿ | ಕುಸುಗಲ್ | ಆ/ನಿ | 08.02/08.03 PM |
08.06/08.07 AM | ಆ/ನಿ | ಹೆಬಸೂರ | ಆ/ನಿ | 07.50/07.51 PM |
08.13/08.14 AM | ಆ/ನಿ | ಶಿಶ್ವಿನಹಳ್ಳಿ | ಆ/ನಿ | 07.42/07.43 PM |
08.24/08.25 AM | ಆ/ನಿ | ಅಣ್ಣಿಗೇರಿ | ಆ/ನಿ | 07.32/07.33 PM |
08.34/08.35 AM | ಆ/ನಿ | ಹುಲಕೋಟಿ | ಆ/ನಿ | 07.21/07.22 PM |
08.58/09.00 AM | ಆ/ನಿ | ಗದಗ | ಆ/ನಿ | 07.02/07.04 PM |
09.09/09.10 AM | ಆ/ನಿ | ಕಣಗಿನಹಾಳ | ಆ/ನಿ | 06.50/06.51 PM |
09.23/09.24 AM | ಆ/ನಿ | ಸೊಂಪುರ ರೋಡ್ | ಆ/ನಿ | 06.31/06.32 PM |
09.32/09.33 AM | ಆ/ನಿ | ಬನ್ನಿಕೊಪ್ಪ | ಆ/ನಿ | 06.21/06.22 PM |
09.45/09.46 AM | ಆ/ನಿ | ಭಾಣಾಪುರ | ಆ/ನಿ | 06.10/06.11 PM |
10.00/10.02 AM | ಆ/ನಿ | ಕೊಪ್ಪಳ | ಆ/ನಿ | 05.58/06.00 PM |
10.12/10.13 AM | ಆ/ನಿ | ಗಿಣಿಗೇರಾ | ಆ/ನಿ | 05.44/05.45 PM |
10.20/10.21 AM | ಆ/ನಿ | ಹಿಟ್ನಾಲ್ | ಆ/ನಿ | 05.37/05.38 PM |
10.26/10.27 AM | ಆ/ನಿ | ಮುನಿರಾಬಾದ್ | ಆ/ನಿ | 05.30/05.31 PM |
10.45/10.50 AM | ಆ/ನಿ | ಹೊಸಪೇಟೆ | ಆ/ನಿ | 05.15/05.20 PM |
11.17/11.18 AM | ಆ/ನಿ | ಗಾದಿಗನೂರು | ಆ/ನಿ | 04.45/04.46 PM |
11.28/11.30 AM | ಆ/ನಿ | ತೋರಣಗಲ್ಲು | ಆ/ನಿ | 04.33/04.35 PM |
11.40/11.41 AM | ಆ/ನಿ | ದರೋಜಿ | ಆ/ನಿ | 04.22/04.23 PM |
11.51/11.52 AM | ಆ/ನಿ | ಕುಡತಿನಿ | ಆ/ನಿ | 04.11/04.12 PM |
12.17/12.18 PM | ಆ/ನಿ | ಬಳ್ಳಾರಿ ಕಂಟೋನ್ಮೆಂಟ್ | ಆ/ನಿ | 03.58/03.59 PM |
12.45/12.50 PM | ಆ/ನಿ | ಬಳ್ಳಾರಿ | ಆ/ನಿ | 03.45/03.50 PM |
01.05/01.06 PM | ಆ/ನಿ | ಹಗರಿ | ಆ/ನಿ | 03.19/03.20 PM |
01.14/01.15 PM | ಆ/ನಿ | ವಿರಾಪುರ್ | ಆ/ನಿ | 03.13/03.14 PM |
01.25/01.26 PM | ಆ/ನಿ | ಬೇವಿನಹಾಲು | ಆ/ನಿ | 03.03/03.04 PM |
01.35/01.36 PM | ಆ/ನಿ | ಬಂಟನಹಾಳ್ | ಆ/ನಿ | 02.52/02.53 PM |
02.10 PM | ಆ | ಗುಂತಕಲ್ | ನಿ | 02.40 PM |
ಕೋಚ್ ಸಂಯೋಜನೆಗಳಲ್ಲಿ ಹಾಗೂ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲಮತ್ತು ರೈಲ್ವೆ ಆವರಣದಲ್ಲಿ ಹಾಗೂ ಪ್ರಯಾಣದ ಸಮಯದಲ್ಲಿ ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು ಹಾಗೂ ವ್ಯಕ್ತಿಗತ ಅಂತರ ಪಾಲನೆ ಮೊದಲಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೋವಿಡ್-19ರ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿ ಎಲ್ಲಾ ಪ್ರಯಾಣಿಕರಲ್ಲಿ ವಿನಂತಿ. ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಭಾರತೀಯ ರೈಲ್ವೆ ಎಲ್ಲರ ಸಹಕಾರವನ್ನು ಕೋರುತ್ತದೆ.
ರೈಲುಗಳ ಸೇವೆ ರದ್ದು
ರೈಲು ಸಂಖ್ಯೆ 07309 / 07310 ಯಶವಂತಪುರ – ಹಾಸನ – ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ರೈಲು ಗಾಡಿಯು ಮರುಚಾಲನೆಯಲ್ಲಿ ಇರುವುದರಿಂದ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಲಾಗಿದೆ: -
1.ರೈ. ಸಂ. 06281 ಯಶವಂತಪುರದಿಂದ ಚಲಿಸುವ ಯಶವಂತಪುರ - ಹಾಸನ ಡೆಮು ರೈಲು27.10.2021 ರಿಂದ ರದ್ದು ಪಡಿಸಿರುತ್ತವೆ.
2.ರೈ. ಸಂ. 06282 ಹಾಸನ್ ದಿಂದ ಚಲಿಸುವ ಹಾಸನ್ - ಯಶವಂತಪುರ ಡೆಮು ರೈಲು 27.1೦.2021 ರಿಂದ ರದ್ದು ಪಡಿಸಿರುತ್ತವೆ.
ಅನೀಶಹೆಗಡೆ
ಮುಖ್ಯಸಾರ್ವಜನಿಕಸಂಪರ್ಕಅಧಿಕಾರಿ
ನೈಋತ್ಯರೈಲ್ವೆ, ಹುಬ್ಬಳ್ಳಿ