दक्षिण पश्चिम रेलवे / SOUTH WESTERN RAILWAY प्रेस विज्ञप्ति / Press Release No. 388 Dt: 27.10.2021
TEMPORARY CANCELLATION OF TRAINS
The following trains will be cancelled temporarily due to extension of Train No. 07337 / 07338 SSS Hubballi – Ballari – SSS Hubballi Passenger Special up to Guntakalas per detailed below: -
1.Train No. 07668 Guntakal – Ballari DEMU Special commencing journey from Guntakal will be temporarily cancelled with effect from 28.10.2021 to till further advice.
2.Train No. 07669 Ballari – Guntakal DEMU Special commencing journey from Ballari will be temporarily cancelled with effect from 28.10.2021 to till further advice.
ಗುಂತಕಲ್ - ಬಳ್ಳಾರಿ - ಗುಂತಕಲ್ ಡೆಮು ರೈಲು ಸೇವೆ ತಾತ್ಕಾಲಿಕವಾಗಿ ರದ್ದು
ರೈಲು ಸಂಖ್ಯೆ 07337 / 07338 ಎಸ್ಎಸ್ಎಸ್ ಹುಬ್ಬಳ್ಳಿ – ಬಳ್ಳಾರಿ – ಎಸ್ಎಸ್ಎಸ್ ಹುಬ್ಬಳ್ಳಿ ನಿತ್ಯ ಸೇವೆಯ ಪ್ಯಾಸೆಂಜರ್ ರೈಲು ಸಂಚಾರವನ್ನು ಗುಂತಕಲ್ ವರೆಗೆ ವಿಸ್ತರಿಸಲಾಗಿರುವುದರಿಂದ ಈ ಕೆಳಗಿನ ರೈಲುಗಳ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿರುತ್ತದೆ:
1.ದಿನಾಂಕ 28.10.2021 ರಿಂದ ಮುಂದಿನ ಆದೇಶದವರೆಗೆ ರೈಲು ಸಂಖ್ಯೆ 07668 ಗುಂತಕಲ್ - ಬಳ್ಳಾರಿ ಡೆಮು ವಿಶೇಷ ರೈಲು ಸೇವೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿರುತ್ತದೆ.
2.ದಿನಾಂಕ 28.10.2021 ರಿಂದ ಮುಂದಿನ ಆದೇಶದವರೆಗೆ ರೈಲು ಸಂ.07669 ಬಳ್ಳಾರಿ - ಗುಂತಕಲ್ ಡೆಮು ವಿಶೇಷ ರೈಲು ಸೇವೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿರುತ್ತದೆ.
Aneesh Hegde
Chief Public Relations Officer
South Western Railway, Hubballi