Screen Reader Access Skip to Main Content Font Size   Increase Font size Normal Font Decrease Font size
Indian Railway main logo
Search :
View Content in Hindi
National Emblem of India

About Us

News & Recruitment

Tenders

Construction Projects

Commercial ,Freight Information & Public Information

For IR Personnel

Contact Us

 
Bookmark Mail this page Print this page
QUICK LINKS
Press Release No. 49106-01-2022
Hubballi
Press Release No. 491, (K) RUNNING OF SUPERFAST SANKRANTI SPECIAL TRAIN BETWEEN VISAKHAPATNAM - YELAHANKA (ONE TRIP ONLY)

              दक्षिण पश्चिम रेलवे / SOUTH WESTERN RAILWAY                प्रेस विज्ञप्ति / Press Release No. 491 Dt: 06.01.2022

ವಿಶಾಖಪಟ್ಟಣಂ  -  ಯಲಹಂಕ  ನಿಲ್ದಾಣಗಳ ನಡುವೆ ಏಕೈಕ ಸೇವೆಯ ಸಂಕ್ರಾಂತಿ ವಿಶೇಷ ಸೂಪರ್ ಫಾಸ್ಟ್ ರೈಲು ಸಂಚಾರ

ಮಕರ  ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೆಚ್ಚಿನ ಪ್ರಯಾಣದ ಬೇಡಿಕೆಯನ್ನು ತೆರವು ಮಾಡಲು ಪ್ರಯಾಣಿಕರ ಅನುಕೂಲಕ್ಕಾಗಿ ಪೂರ್ವ ಕರಾವಳಿ ರೈಲ್ವೆಯು ರೈಲು ಸಂ.08577/08578 ವಿಶಾಖಪಟ್ಟಣಂ  -  ಯಲಹಂಕ  - ವಿಶಾಖಪಟ್ಟಣಂ ಸೂಪರ್ ಫಾಸ್ಟ್ ಸಂಕ್ರಾಂತಿ ವಿಶೇಷ ರೈಲುಗಳನ್ನು ಈ ಕೆಳಗೆ ತಿಳಿಸಿದ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸಲು ನಿರ್ಧರಿಸಿದೆ.

ದಿನಾಂಕ 16.01.2022 ರಂದು ರೈಲು ಸಂಖ್ಯೆ.08577 ವಿಶಾಖಪಟ್ಟಣಂ - ಯಲಹಂಕ ಸೂಪರ್‌ಫಾಸ್ಟ್ ಸಂಕ್ರಾಂತಿ ವಿಶೇಷ ರೈಲು ವಿಶಾಖಪಟ್ಟಣಂ ದಿಂದ ಮಧ್ಯಾಹ್ನ 03:55 ಕ್ಕೆ ನಿರ್ಗಮಿಸಿ, ಯಲಹಂಕವನ್ನು ಮರುದಿನ ಮುಂಜಾನೆ 09:00ಗಂಟೆಗೆ ತಲುಪಲಿದೆ.

ದಿನಾಂಕ 17.01.2022 ರಂದು ರೈಲು ಸಂಖ್ಯೆ.08578 ಯಲಹಂಕ - ವಿಶಾಖಪಟ್ಟಣಂ ಸೂಪರ್‌ಫಾಸ್ಟ್ ಸಂಕ್ರಾಂತಿ ವಿಶೇಷ ರೈಲು ಯಲಹಂಕದಿಂದ ಬೆಳ್ಳಿಗ್ಗೆ 10:15 ಕ್ಕೆ ನಿರ್ಗಮಿಸಿ, ವಿಶಾಖಪಟ್ಟಣಂ ವನ್ನು ಮರುದಿನ ಬೆಳ್ಳಿಗ್ಗೆ 05:00ಗಂಟೆಗೆ ತಲುಪಲಿದೆ.

               ರೈಲು ಸಂ.08577ವಿಶಾಖಪಟ್ಟಣಂ  -  ಯಲಹಂಕಸೂಪರ್ ಫಾಸ್ಟ್ ಸಂಕ್ರಾಂತಿ ವಿಶೇಷ   (ದಿನಾಂಕ16.01.2022 ರಂದು ಏಕೈಕ ಸೇವೆ)

ನಿಲ್ದಾಣ

            ರೈಲು ಸಂ. 08578                  ಯಲಹಂಕ  - ವಿಶಾಖಪಟ್ಟಣಂ ಸೂಪರ್ ಫಾಸ್ಟ್ ಸಂಕ್ರಾಂತಿ ವಿಶೇಷ (ದಿನಾಂಕ16.01.2022 ರಂದು ಏಕೈಕ ಸೇವೆ)

ಆಗಮನ

ನಿರ್ಗಮನ

ಆಗಮನ

ನಿರ್ಗಮನ

--

03:55 PM

ವಿಶಾಖಪಟ್ಟಣಂ

05:00 AM

--

04:28 PM

04:30 PM

ದುವ್ವಾಡ

04:30 AM

04:32 AM

05:54 PM

05:55 PM

ಸಾಮಲಕೋಟ

01:20 AM

01:22 AM

06:38 PM

06:40 PM

ರಾಜಮಂಡ್ರಿ

00:18 AM

00:20 AM

07:54 PM

07:55 PM

ಎಲೂರು

11:05 PM

11:07 PM

09:00 PM

09:10 PM

ವಿಜಯವಾಡ

09:50 PM

10:00 PM

11:04 PM

11:05 PM

ಒಂಗೋಲ್

07:43 PM

07:45 PM

00:54 AM

00:55 AM

ನೆಲ್ಲೂರ್

06:18 PM

06:20 PM

01:30 AM

01:32 AM

ಗುಡೂರ

05:50 PM

05:52 PM

03:08 AM

03:10 AM

ರೇನಿಗುಂಟಾ

04:28 PM

04:30 PM

05:10 AM

05:15 AM

ಕಟ್ಪಾಡಿ

02:00 PM

02:05 PM

06:20 AM

06:25 AM

ಜೋಲಾರಪೆಟ್ಟೈ

12:53 PM

12:55 PM

08:33 AM

08:35 AM

ಕೃಷ್ಣರಾಜಪುರಂ

10:28 AM

10:30 AM

09:00 AM

---

ಯಲಹಂಕ

--

10:15 AM

ಬೋಗಿಗಳ ಸಂಯೋಜನೆ: ಮೂರು  ಏ ಸಿ 3 ಟೈರ್, ಹತ್ತು  ಸ್ಲೀಪರ್ ಎರಡನೇ ದರ್ಜೆ, ಆರು  ಸಾಮಾನ್ಯ ಎರಡನೇ ದರ್ಜೆಯ ಬೋಗಿಗಳು ಮತ್ತು ಎರಡು ಸಾಮಾನ್ಯ ಎರಡನೇ ದರ್ಜೆ ಲಗ್ಗೇಜ್ ಕಮ್ ಬ್ರೇಕ್ - ವ್ಯಾನ್ (ಒಟ್ಟು21 ಬೋಗಿಗಳು).

ಈ ಮೇಲಿನ ಸೂಪರ್‌ಫಾಸ್ಟ್ ಎಕ್ಸ್‌ ಪ್ರೆಸ್ ವಿಶೇಷ ರೈಲು  1.3 ಪಟ್ಟು ದರದೊಂದಿಗೆ ಚಲಿಸುತ್ತದೆ.

ರೈಲ್ವೆ ಆವರಣದಲ್ಲಿ ಹಾಗೂ ಪ್ರಯಾಣದ ಸಮಯದಲ್ಲಿ ಮಾಸ್ಕ್‌ ಧರಿಸುವುದು, ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು ಹಾಗೂ ವ್ಯಕ್ತಿಗತ ಅಂತರ ಪಾಲನೆ ಮೊದಲಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೋವಿಡ್‌-19ರ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿ ಎಲ್ಲಾ ಪ್ರಯಾಣಿಕರಲ್ಲಿ ವಿನಂತಿ. ಕೇಂದ್ರ ಗೃಹ ಸಚಿವಾಲಯದ ಕೋವಿಡ್‌-19ರ ಮುನ್ನೆಚ್ಚರಿಕೆಯ ಕ್ರಮಗಳನ್ನೂ ನಿಶ್ಚಿತವಾಗಿ ಪಾಲಿಸಬೇಕಾಗಿ ವಿನಂತಿ.


                                                                                                   ಅನೀಶ ಹೆಗಡೆ
                                                                            ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ                                                                                                     ನೈಋತ್ಯ ರೈಲ್ವೆಹುಬ್ಬಳ್ಳಿ.  






  SWR Personnel-Web Mail | Admin Login | Site Map | Contact Us | RTI | Disclaimer | Terms & Conditions | Privacy Policy Valid CSS! Valid XHTML 1.0 Strict

© 2016  All Rights Reserved.

This is the Portal of Indian Railways, developed with an objective to enable a single window access to information and services being provided by the various Indian Railways entities. The content in this Portal is the result of a collaborative effort of various Indian Railways Entities and Departments Maintained by CRIS, Ministry of Railways, Government of India.