Screen Reader Access Skip to Main Content Font Size   Increase Font size Normal Font Decrease Font size
Indian Railway main logo
Search :
View Content in Hindi
National Emblem of India

About Us

News & Recruitment

Tenders

Construction Projects

Commercial ,Freight Information & Public Information

For IR Personnel

Contact Us

 
Bookmark Mail this page Print this page
QUICK LINKS
Press Release No. 497(K)09-01-2022
Hubballi
Press Release No. 497(K), ರೈಲ್ವೆ ರಕ್ಷಣಾ ಪಡೆ ಹಾಗೂ ಮಾದಕ ದ್ರವ್ಯಗಳ ನಿಯಂತ್ರಣ ಮಂಡಳಿಗಳ ತಂಡದ ಜಂಟಿ ಕಾರ್ಯಾಚರಣೆಯಿಂದ ಮಾದಕದ್ರವ್ಯದ ಅಕ್ರಮ ಸಾಗಣೆ ತಡೆ

             दक्षिण पश्चिम रेलवे / SOUTH WESTERN RAILWAY          

       प्रेस विज्ञप्ति / Press Release No. 497(K) Dt: 09.01.2022

ರೈಲ್ವೆರಕ್ಷಣಾಪಡೆಹಾಗೂಮಾದಕದ್ರವ್ಯಗಳನಿಯಂತ್ರಣಮಂಡಳಿಗಳತಂಡದಜಂಟಿಕಾರ್ಯಾಚರಣೆಯಿಂದಮಾದಕದ್ರವ್ಯದಅಕ್ರಮಸಾಗಣೆತಡೆ

ಭಾರತೀಯರೈಲ್ವೆಮೂಲಕಮಾದಕದ್ರವ್ಯಗಳಕಳ್ಳಸಾಗಣೆಹಾಗೂಅಕ್ರಮಸಾಗಣೆಯನ್ನುತಡೆಗಟ್ಟುವಆಂದೋಲನದಡಿಹುಬ್ಬಳ್ಳಿವಿಭಾಗದರೈಲ್ವೆರಕ್ಷಣಾಪಡೆಯುತನ್ನವ್ಯಾಪ್ತಿಯಲ್ಲಿಅಕ್ರಮವಾಗಿಸಾಗಿಸುತ್ತಿದ್ದಮೆಥಾಮ್ಫೆಟಾಮೈನ್ಮಾಲನ್ನುಪತ್ತೆಹಚ್ಚಿದೆ. ತಮಗೆದೊರೆತಸುಳಿವಿನಮೇರೆಗೆರೈಲ್ವೆರಕ್ಷಣಾಪಡೆಹುಬ್ಬಳ್ಳಿಹಾಗೂಮಾದಕದ್ರವ್ಯಗಳನಿಯಂತ್ರಣಮಂಡಳಿತಂಡದಜಂಟಿಕಾರ್ಯಾಚರಣೆಯಫಲವಾಗಿಮೆಥಾಮ್ಫೆಟಾಮೈನ್ಎಂಬಮಾದಕದ್ರವ್ಯವನ್ನುಹೊಂದಿದ್ದಉಗಾಂಡಾದಯುವತಿಯೊಬ್ಬಳನ್ನುಬಂಧಿಸಲಾಗಿದೆ.

ಬೇಹುಗಾರಿಕೆಮಾಹಿತಿಯಆಧಾರದಮೇಲೆಹುಬ್ಬಳ್ಳಿಯರೈಲ್ವೆರಕ್ಷಣಾಪಡೆಯತಂಡವುಎಲ್ಲಾನಿಲ್ದಾಣಗಳಲ್ಲಿನತನ್ನಘಟಕಗಳನ್ನುಹಾಗೂಹಜರತ್ನಿಜಾಮುದ್ದೀನ್ನಿಂದಯಶವಂತಪುರಕ್ಕೆಸಂಚರಿಸುತ್ತಿದ್ದಸಂಪರ್ಕಕ್ರಾಂತಿಎಕ್ಸ್ಪ್ರೆಸ್ರೈಲಿನಲ್ಲಿಕರ್ತವ್ಯದಲ್ಲಿದ್ದತನ್ನಎಲ್ಲಾಸಿಬ್ಬಂದಿಗಳನ್ನುಎಚ್ಚರಿಸಿತು. ನಿಲ್ದಾಣಗಳಲ್ಲಿಪ್ರವೇಶನಿಯಂತ್ರಣಹಾಗೂಕಣ್ಗಾವಲಿನಕ್ಯಾಮರ (ಸಿಸಿಟಿವಿ)ಗಳನ್ನುಸಕ್ರಿಯಗೊಳಿಸಿರಕ್ಷಣಾಪಡೆಯಮಹಿಳಾಸಿಬ್ಬಂದಿಗಳತಂಡವುಶಂಕಿತಮಹಿಳೆಯನ್ನುಪತ್ತೆಹಚ್ಚಲುಕಾರ್ಯಸನ್ನದ್ಧವಾಯಿತು.

ಕರ್ನಾಟಕಸಂಪರ್ಕಕ್ರಾಂತಿಎಕ್ಸ್ಪ್ರೆಸ್ಸ್ಲೀಪರ್ಬೋಗಿಯಲ್ಲಿಪ್ರಯಾಣಿಸುತ್ತಿದ್ದಶಂಕಿತಮಹಿಳೆಯನ್ನುತಡೆದುಆಕೆಯನ್ನುವಿಚಾರಣೆಮಾಡಲಾಗಿಆಕೆಯಅನುಮಾನಸ್ಪದನಡುವಳಿಕೆಯಿಂದಅಧಿಕಾರಿಗಳುಆಕೆಯಲಗೇಜನ್ನುಪರೀಕ್ಷಿಸಲಾಗಿಮಕ್ಕಳಆಹಾರವಸ್ತುವಾದಎರಡುಸಿರಿಲ್ಯಾಕ್ಪೊಟ್ಟಣಗಳುದೊರಕಿದವು. ಅವುಗಳಲ್ಲಿಮಾದಕದ್ರವ್ಯದಂತೆಕಾಣುವವಸ್ತುವಿದ್ದುನಂತರದಲ್ಲಿಅದುಮೆಥಾಮ್ಫೆಟಾಮೈನ್ಎಂಬಮಾದಕದ್ರವ್ಯವೆಂದುಸಾಬೀತಾಯಿತು.

ವಶಪಡಿಸಿಕೊಂಡ995  ಗ್ರಾಂತೂಕದಮಾದಕವಸ್ತುಸುಮಾರುರೂ1.5 ಕೋಟಿಮೌಲ್ಯದ್ದಾಗಿದ್ದುಅದನ್ನುದೆಹಲಿಯಿಂದಬೆಂಗಳೂರಿಗೆಸಾಗಿಸಲಾಗುತ್ತಿತ್ತುಶಂಕಿತಮಹಿಳೆಯನ್ನುನ್ಯಾಯಾಲಯಕ್ಕೆಹಾಜರುಪಡಿಸಿದಬಳಿಕಆಕೆಯನ್ನುಪೊಲೀಸ್ಕಸ್ಟಡಿಗೆತೆಗೆದುಕೊಳ್ಳಲಾಗಿದೆ. ಕರ್ನಾಟಕಹಾಗೂದೇಶದಾದ್ಯಂತಮಾದಕದ್ರವ್ಯಅಕ್ರಮಸಾಗಣೆದಾರರೊಂದಿಗೆಆಕೆಯಸಂಪರ್ಕವನ್ನುಪತ್ತೆಹಚ್ಚಲುಹಲವಾರುಕಾನೂನುನಿರ್ಬಂಧಹೇರಿಕೆಯಸಂಸ್ಥೆಗಳವಿಚಾರಣೆಹಾಗೂತನಿಖೆಮುಂದುವರೆದಿದೆ. ನಗರದಲ್ಲಿನಮಾದಕದ್ರವ್ಯಅಕ್ರಮಸಾಗಣೆದಾರರಸಿಂಡಿಕೇಟ್ನೊಂದಿಗೆಆಕೆಯಸಂಪರ್ಕಗಳಬಗ್ಗೆಯೂಸ್ಥಳೀಯಪೊಲೀಸರುತನಿಖೆನಡೆಸುತ್ತಿದ್ದಾರೆ.

        

                                                                             Aneesh Hegde        

                                                                                        Chief Public Relations Officer          

                                                                                      South Western Railway, Hubballi
  SWR Personnel-Web Mail | Admin Login | Site Map | Contact Us | RTI | Disclaimer | Terms & Conditions | Privacy Policy Valid CSS! Valid XHTML 1.0 Strict

© 2016  All Rights Reserved.

This is the Portal of Indian Railways, developed with an objective to enable a single window access to information and services being provided by the various Indian Railways entities. The content in this Portal is the result of a collaborative effort of various Indian Railways Entities and Departments Maintained by CRIS, Ministry of Railways, Government of India.