दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 498 (E&K) Dt: 10.01.2022
FAKE ADVERTISEMENTS on THE WEB REGARDING
RECRUITMENT IN RPF
It has come light that some websites have published a notice claiming that the Indian Railway Protection Force (RPF) is recruiting through the RPF Constable Recruitment 2022 Exam. It is hereby clarified that this claim is fake as Ministry of Railways has not issued any such notification for recruitment in RPF
Citizens are advised to verify any announcement related to job vacancies in Railways from the official website of Railway Recruitment Board and not succumb to fraudulent announcements.
ರೈಲ್ವೆ ರಕ್ಷಣಾಪಡೆಯಲ್ಲಿ ನೇಮಕಾತಿಯನ್ನು ಕುರಿತು
ಸಾಮಾಜಿಕ ಜಾಲತಾಣದಲ್ಲಿ ನಕಲಿ ಜಾಹೀರಾತು
ಕೆಲವು ಸಾಮಾಜಿಕ ಜಾಲತಾಣಗಳು ಭಾರತೀಯ ರೈಲ್ವೆಯ ರೈಲ್ವೆ ರಕ್ಷಣಾ ಪಡೆಯು 2022ರ ಕಾನ್ಸ್ಟೇಬಲ್ ಹುದ್ದೆಯ ನೇಮಕಾತಿ ಪರೀಕ್ಷೆಗಾಗಿ ಅರ್ಜಿಗಳನ್ನು ಕರೆದಿದೆ ಎಂದು ನಕಲಿ ಜಾಹೀರಾತನ್ನು ಪ್ರಕಟಿಸಿವೆ. ರೈಲ್ವೆ ಸಚಿವಾಲಯವು ಈ ಬಗೆಯ ನೇಮಕಾತಿಯ ಕುರಿತಾಗಿ ಯಾವುದೇ ರೀತಿಯ ಅಧಿಸೂಚನೆಯನ್ನು ಹೊರಡಿಸಿಲ್ಲ ಎಂದು ಈ ಮೂಲಕ ತಿಳಿಸಲಾಗುತ್ತದೆ.
ಸಾರ್ವಜನಿಕರು ಈ ಬಗೆಯ ಯಾವುದೇ ರೀತಿಯ ವಂಚನೆಯ ಜಾಹೀರಾತುಗಳಿಗೆ ಬಲಿಯಾಗದೆ ಉದ್ಯೋಗ ನೇಮಕಾತಿಯ ಪ್ರಕಟಣೆ ಅಥವಾ ಮಾಹಿತಿಗಾಗಿ ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ಜಾಲತಾಣದ ಮೂಲಕ ಪರಿಶೀಲಿಸಬೇಕೆಂದು ಕೋರಲಾಗಿದೆ.
Aneesh Hegde
Chief Public Relations Officer
South Western Railway, Hubballi