Screen Reader Access Skip to Main Content Font Size   Increase Font size Normal Font Decrease Font size
Indian Railway main logo
Search :
View Content in Hindi
National Emblem of India

About Us

News & Recruitment

Tenders

Construction Projects

Commercial ,Freight Information & Public Information

For IR Personnel

Contact Us

 
Bookmark Mail this page Print this page
QUICK LINKS
Press Release No. 500 (K) 11-01-2022
Hubballi
Press Release No. 500 (K), ಸಂಕ್ರಾಂತಿ ಹಬ್ಬ ಹಾಗೂ ಶಬರಿಮಲೆ ಯಾತ್ರೆಯ ಪ್ರಯುಕ್ತ ವಿಶೇಷ ರೈಲು ಸಂಚಾರ (ಏಕೈಕ ಸೇವೆ)

                 दक्षिण पश्चिम रेलवे / SOUTH WESTERN RAILWAY          

       प्रेस विज्ञप्ति / Press Release No. 500 (K) Dt: 11.01.2022

ಸಂಕ್ರಾಂತಿ ಹಬ್ಬ ಹಾಗೂ ಶಬರಿಮಲೆ ಯಾತ್ರೆಯ  ಪ್ರಯುಕ್ತ ವಿಶೇಷ ರೈಲು ಸಂಚಾರ (ಏಕೈಕ ಸೇವೆ)

ಸಂಕ್ರಾಂತಿ ಹಬ್ಬ ಹಾಗೂ ಶಬರಿಮಲೆ ಯಾತ್ರೆಯ ಪ್ರಯುಕ್ತ ಹೆಚ್ಚಿನ ಪ್ರಯಾಣದ ಬೇಡಿಕೆಯನ್ನು ತೆರವು ಮಾಡಲು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯರೈಲ್ವೆಯುರೈಲುಸಂಖ್ಯೆ. 06201/06202 ಮೈಸೂರು- ತಿರುವನಂತಪುರಂ ಸೆಂಟ್ರಲ್ಮೈಸೂರು (ಒಂದು ಟ್ರಿಪ್ ಮಾತ್ರ) ಹಬ್ಬದ ವಿಶೇಷಎಕ್ಸ್ಪ್ರೆಸ್ ರೈಲುಗಳನ್ನು ದಿನಾಂಕ 12.01.2022 ರಂದು ಮೈಸೂರು ನಿಲ್ದಾಣದಿಂದ ಹಾಗೂ 13.01.2022 ರಂದು ತಿರುವನಂತಪುರಂ ಸೆಂಟ್ರಲ್ ನಿಲ್ದಾಣದಿಂದ ಈ ಕೆಳಗೆ ತಿಳಿಸಿದ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸಲು ನಿರ್ಧರಿಸಿದೆ.

                           

ರೈಲು ಸಂಖ್ಯೆ. 06201

ಮೈಸೂರು - ತಿರುವನಂತಪುರಂ ಸೆಂಟ್ರಲ್

ಹಬ್ಬದ ವಿಶೇಷ ಎಕ್ಸ್ ಪ್ರೆಸ್

  (ದಿನಾಂಕ 12.01.2022 ರಂದು ಏಕೈಕ ಸೇವೆ)

ನಿಲ್ದಾಣ

ರೈಲು ಸಂಖ್ಯೆ. 06202

ತಿರುವನಂತಪುರಂ ಸೆಂಟ್ರಲ್  - ಮೈಸೂರು

ಹಬ್ಬದ ವಿಶೇಷ ಎಕ್ಸ್ ಪ್ರೆಸ್

  (ದಿನಾಂಕ 13.01.2022 ರಂದು ಏಕೈಕ ಸೇವೆ)

ವೇಳಾಪಟ್ಟಿ

ಆ/ನಿ

ಆ/ನಿ

ವೇಳಾಪಟ್ಟಿ

12.05 PM

ನಿ

ಮೈಸೂರು

05.30 AM

12.34 PM / 12.35 PM

ಆ/ನಿ

ಮಂಡ್ಯ

ಆ/ನಿ

03.23 AM / 03.25 AM

01.35 PM / 01.36 PM

ಆ/ನಿ

ಕೆಂಗೇರಿ

ಆ/ನಿ

02.23 AM / 02.25 AM

02.05 PM / 02.15 PM

ಆ/ನಿ

ಕೆ.ಎಸ್.ಆರ್ ಬೆಂಗಳೂರು

ಆ/ನಿ

02.00 AM / 02.05 AM

02.25 PM / 02.27 PM

ಆ/ನಿ

ಬೆಂಗಳೂರು ದಂಡು

ಆ/ನಿ

01.35 AM / 01.37 AM

03.27 PM / 03.29 PM

ಆ/ನಿ

ಹೊಸೂರು

ಆ/ನಿ

00.20 AM / 00.22 AM

05.30 PM / 05.32 PM

ಆ/ನಿ

ಧರ್ಮಪುರಿ

ಆ/ನಿ

10.05 PM / 10.07 PM

07.25 PM / 07.30 PM

ಆ/ನಿ

ಸೇಲಂ

ಆ/ನಿ

08.45 PM / 08.50 PM

08.05 PM / 08.07 PM

ಆ/ನಿ

ನಾಮಕ್ಕಲ್

ಆ/ನಿ

07.47 PM / 07.48 PM

08.38 PM / 08.40 PM

ಆ/ನಿ

ಕರೂರ್

ಆ/ನಿ

07.13 PM / 07.15 PM

10.30 PM / 10.40 PM

ಆ/ನಿ

ದಿಂಡಿಗಲ್

ಆ/ನಿ

05.40 PM / 05.45 PM

00.15 AM / 00.20 AM

ಆ/ನಿ

ಮದುರೈ

ಆ/ನಿ

04.10 PM / 04.15 PM

02.28 AM / 02.30 AM

ಆ/ನಿ

ವಿರುಡುನಗರ

ಆ/ನಿ

03.18 PM / 03.20 PM

03.13 AM / 03.15 AM

ಆ/ನಿ

ಕೊವಿಲಪಟ್ಟಿ

ಆ/ನಿ

02.23 PM / 02.25 PM

04.30 AM / 04.35 AM

ಆ/ನಿ

ತಿರುನೆಲ್ವೇಲಿ

ಆ/ನಿ

02.00 PM / 02.05 PM

05.58 AM / 06.00 AM

ಆ/ನಿ

ನಾಗರಕೊಯಿಲ್ ಟೌನ್

ಆ/ನಿ

12.05 PM / 12.07 PM

07.30 AM

ತಿರುವನಂತಪುರಂ ಸೆಂಟ್ರಲ್

ನಿ

10.30 AM

ಬೋಗಿಗಳ ಸಂಯೋಜನೆ: ಒಂದು ಏ ಸಿ 2 ಟೈರ್, ಎರಡು  ಏ ಸಿ 3 ಟೈರ್, ಏಳು  ಸ್ಲೀಪರ್ ಎರಡನೇ ದರ್ಜೆ, ನಾಲ್ಕು ಸಾಮಾನ್ಯ ಎರಡನೇ ದರ್ಜೆಯ ಬೋಗಿಗಳು ಮತ್ತು ಎರಡು ಸಾಮಾನ್ಯ ಎರಡನೇ ದರ್ಜೆ ಲಗ್ಗೇಜ್ ಕಮ್ ಬ್ರೇಕ್ – ವ್ಯಾನ್ ಜೋತೆಗೆ ಜನರೇಟರ್ (ಒಟ್ಟು16 ಬೋಗಿಗಳು).

ರೈಲ್ವೆ ಆವರಣದಲ್ಲಿ ಹಾಗೂ ಪ್ರಯಾಣದ ಸಮಯದಲ್ಲಿ ಮಾಸ್ಕ್‌ ಧರಿಸುವುದುಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು ಹಾಗೂ ವ್ಯಕ್ತಿಗತ ಅಂತರ ಪಾಲನೆ ಮೊದಲಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೋವಿಡ್‌-19ರ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿ ಎಲ್ಲಾ ಪ್ರಯಾಣಿಕರಲ್ಲಿ ವಿನಂತಿ. ಕೇಂದ್ರ ಗೃಹ ಸಚಿವಾಲಯದ ಕೋವಿಡ್‌-19ರ ಮುನ್ನೆಚ್ಚರಿಕೆಯ ಕ್ರಮಗಳನ್ನೂ ನಿಶ್ಚಿತವಾಗಿ ಪಾಲಿಸಬೇಕಾಗಿ ವಿನಂತಿ.


                                                                                Aneesh Hegde        

                                                                                        Chief Public Relations Officer          

                                                                                      South Western Railway, Hubballi




  SWR Personnel-Web Mail | Admin Login | Site Map | Contact Us | RTI | Disclaimer | Terms & Conditions | Privacy Policy Valid CSS! Valid XHTML 1.0 Strict

© 2016  All Rights Reserved.

This is the Portal of Indian Railways, developed with an objective to enable a single window access to information and services being provided by the various Indian Railways entities. The content in this Portal is the result of a collaborative effort of various Indian Railways Entities and Departments Maintained by CRIS, Ministry of Railways, Government of India.