दक्षिण पश्चिम रेलवे / SOUTH WESTERN RAILWAY प्रेस विज्ञप्ति / Press Release No. 501 Dt: 13.01.2022
CANCELLATION & REGULATION OF TRAINS
The following trains will be cancelled & regulated due to Pre Non-Interlocking work from 30.01.2022 to 03.02.2022 and Non-Interlocking work on 04.02.2022 for commissioning Kalem Stage-I work in view of Castle Rock – Vasco-Da-Gama section doubling.
CANCELLATION:
1. Train No. 07342 Vasco-Da-Gama – Kulem Daily Passenger Special commencing journey from Vasco-Da-Gama on 30.01.2022 & 04.02.2022 will be cancelled.
2. Train No. 07341 Kulem - Vasco-Da-Gama Daily Passenger Special commencing journey from Kulem on 30.01.2022 & 04.02.2022 will be cancelled.
REGULATION:
1. Train No. 11097 Pune – Ernakulam Weekly Poorna Express commencing journey from Pune on 29.01.2022 will be regulated for 30 minutes en-route.
ರೈಲು ಸೇವೆಯ ರದ್ದತಿ & ರೈಲಿನ ನಿಯಂತ್ರಣ
ಕ್ಯಾಸಲ್ ರಾಕ್ - ವಾಸ್ಕೋ-ಡ-ಗಾಮ ಭಾಗದಲ್ಲಿ ಕಾಲೆಮ್ ಮೊದಲನೇ ಹಂತದ ದ್ವಿಪಥ ಕಾಮಗಾರಿಯ ಸಲುವಾಗಿ ದಿನಾಂಕ 30.01.2022 ರಿಂದ 03.02.2022 ರವರೆಗೆ ಪ್ರಿ ನಾನ್-ಇಂಟರ್ಲಾಕಿಂಗ್ ಮತ್ತು ದಿನಾಂಕ 04.02.2022 ರಂದು ನಾನ್-ಇಂಟರ್ಲಾಕಿಂಗ್ ಕಾರ್ಯದ ನಿಮಿತ್ತ ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆಯಾಗುವುದು.
ರೈಲು ಸೇವೆಯ ರದ್ದತಿ:
1. ದಿನಾಂಕ 30.01.2022 ಮತ್ತು 04.02.2022 ರಂದು ವಾಸ್ಕೋ-ಡ-ಗಾಮಾನಿಂದ ಪ್ರಾರಂಭವಾಗುವ ರೈಲು ಸಂಖ್ಯೆ. 07342 ವಾಸ್ಕೋ-ಡ-ಗಾಮಾ - ಕುಲೆಮ್ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ನ ಸೇವೆಯನ್ನು ರದ್ದುಗೊಳಿಸಲಾಗುವುದು.
2. ದಿನಾಂಕ 30.01.2022 ಮತ್ತು 04.02.2022 ರಂದು ಕುಲೆಮ್ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ. 07341 ಕುಲೆಮ್ - ವಾಸ್ಕೋ-ಡ-ಗಾಮಾ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ನ ಸೇವೆಯನ್ನು ರದ್ದುಗೊಳಿಸಲಾಗುವುದು.
ರೈಲಿನ ನಿಯಂತ್ರಣ:
1.ದಿನಾಂಕ29.01.2022 ರರೈಲುಸಂಖ್ಯೆ11097 ಪುಣೆ – ಎರ್ನಾಕುಲಂ ಪೂರ್ಣಾ (ಸಾಪ್ತಾಹಿಹ) ಎಕ್ಸ್ಪ್ರೆಸ್ರೈಲನ್ನುಮಾರ್ಗಮಧ್ಯದಲ್ಲಿ30 ನಿಮಿಷಗಳವರೆಗೆನಿಯಂತ್ರಿಸಲಾಗುವುದು.
E. Vijaya
Chief Public Relations Officer
South Western Railway, Hubballi