दक्षिण पश्चिम रेलवे / SOUTH WESTERN RAILWAY प्रेस विज्ञप्ति / Press Release No.524 Dt: 02.02.2022
SWRREGISTERS EXCELLENT FREIGHT LOADING AND REVENUE TILL JANUARY 2022
South Western Railway has recorded originating loading of 35.77 Million Tonnes from April 2021 to Jan 2022 which is 18.38% higher than the loading registered in April 2020 to January 2021.
During April 2021 to January 2022 freight revenue is Rs. 3406.45 crores which is 30.82% higher than the revenue earned from April 2020 to January 2021(Rs.2603.90 crore).
The freight earning registered from April 2021 to January 2022 (Rs. 3406.45 crores) has already surpassed the total freight revenue of previous year i.e. April 2020 to March 2021(Rs. 3266.95 crores).
General Manager, Shri Sanjeev Kishore has appreciated the excellent performance despite the challenge of COVID 19 Pandemic. He has expressed confidence of registering high loading in remaining two months of FY 2021-22.
ಪ್ರಸ್ತುತ ಹಣಕಾಸು ವರ್ಷದಲ್ಲಿ ಜನವರಿ 2022 ರವರೆಗೆ ಸರಕುಗಳ ಲೋಡಿಂಗ್ ಹಾಗೂ ಆದಾಯ ಗಳಿಕೆಯಲ್ಲಿ ನೈಋತ್ಯ ರೈಲ್ವೆಯ ಉತ್ತಮ ಪ್ರಗತಿ.
ನೈಋತ್ಯ ರೈಲ್ವೆಯು ಏಪ್ರಿಲ್ 2021 ರಿಂದ ಜನವರಿ 2022ರವರೆಗೆ35.77 ಮಿಲಿಯನ್ ಟನ್ ಗಳಷ್ಟು ಸರಕುಗಳ ಪ್ರಾರಂಭಿಕ ಲೋಡಿಂಗ್ ಅನ್ನು ಮಾಡಿದ್ದು ಇದು ಏಪ್ರಿಲ್ 2020ರಿಂದ ಜನವರಿ 2021ರವರೆಗಿನ ಅವಧಿಯ ಲೋಡಿಂಗ್ ಗಿಂತ ಶೇ.18.38ರಷ್ಟು ಹೆಚ್ಚಾಗಿದೆ.
ಏಪ್ರಿಲ್ 2021 ರಿಂದ ಜನವರಿ 2022ರ ವರೆಗಿನ ಅವಧಿಯಲ್ಲಿರೂ.3406.45 ಕೋಟಿ ಆದಾಯವನ್ನು ಗಳಿಸಿದ್ದುಏಪ್ರಿಲ್ 2020ರಿಂದ ಜನವರಿ 2021ರವರೆಗೆ ಗಳಿಸಿದ ಆದಾಯಕ್ಕಿಂತ(ರೂ.2603.90ಕೋಟಿ)ಶೇ.30.82%ರಷ್ಟು ಹೆಚ್ಚಾಗಿರುತ್ತದೆ.
ಏಪ್ರಿಲ್ 2021 ರಿಂದ ಜನವರಿ 2022 ರವರೆಗೆ ಗಳಿಸಿದ ಆದಾಯವು (ರೂ.3406.45 ಕೋಟಿ) ಈಗಾಗಲೇ ಕಳೆದ ಹಣಕಾಸು ವರ್ಷದ ಒಟ್ಟು ಆದಾಯವನ್ನು(ರೂ.3266.95 ಕೋಟಿ) ಮೀರಿದೆ.
ಪ್ರಧಾನ ವ್ಯವಸ್ಥಾಪಕ ಶ್ರೀ ಸಂಜೀವ ಕಿಶೋರ್ ಅವರು ಕೋವಿಡ್-19ರ ಸವಾಲುಗಳ ಹೊರತಾಗಿಯೂ ಸಾಧಿಸಲಾದ ವಲಯದಸರಕುಸಾಗಣೆಯ ಅತ್ಯುತ್ತಮ ಸಾಧನೆಯನ್ನು ಕುರಿತು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಹಣಕಾಸು ವರ್ಷದ ಇನ್ನುಳಿದ ಎರಡು ತಿಂಗಳುಗಳಲ್ಲಿ ಸರಕುಗಳ ಲೋಡಿಂಗ್ ನಲ್ಲಿ ಇನ್ನೂ ಹೆಚ್ಚಿನ ಏರಿಕೆಯನ್ನು ದಾಖಲಿಸುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
Aneesh Hegde
Chief Public Relations Officer South Western Railway, Hubballi