SWR gets Pollution Control Board Consent for Operations for all its Major Stations under the purview of Water (Prevention and Control of Pollution) Act 1974 and Air (Prevention and Control Of Pollution) Act 1981
· It is a major milestone in furthering the commitment towards sustainable development
· Part of national commitment of Indian Railways to bring 720 stations under the purview of Water (Prevention and Control of Pollution) Act 1974 and Air (Prevention and Control Of Pollution) Act 1981
· Efficient systemic measures put in place for management of solid waste and controlling pollution
South Western Railway has reached an important sustainability milestone of obtaining Pollution Control Board Consent for operation at 38 important stations spread over the states of Karnataka, Goa, Andhra Pradesh and Tamil Nādu from the respective State Pollution Control Boards. Efforts towards this goal were started in 2020. This sustainability milestone is indicative of SWR’s commitment for making its operations more sustainable. Some of the important stations covered are KSR Bengaluru, Yesvantpur, Vasco da Gama, SSS Hubballi, Hosur and Kuppam.
SWR's sustainability efforts have not only reduced environmental footprint of passenger operations, it has also helped in improved passenger experience. A system for segregation and management of solid waste has been introduced. Composting of wet waste has been started at several stations. With the large-scale introduction of bio-toilets in the system and mechanized cleaning at major stations, the cleanliness of railway stations have taken a quantum leap. This also resulted in drastic reduction of use of water for cleaning, especially for tracks. Also, the requirement of concrete aprons for railway tracks at stations was no longer necessary, and hence reduced requirement of concrete at stations. To further reduce water footprint at stations, Water Recycling Plants, STPs, Automatic Coach Washing Plants, rain water harvesting systems etc. have been introduced.
Several efforts to improve air quality at stations have also been done. This includes introduction of Head on Generation on trains- which eliminated diesel power cars and associated noise and air pollution by taking power for the train from the locomotive itself, induction of silent generators for standby power for critical signalling infrastructure, tree plantation at station and adjoining areas etc.
On energy front, introduction of solar panel and solar pumps, LED lit colour light signalling with solid state interlocking, LED lights, energy efficient fans and ACs have helped in reducing the requirement of power for railway stations.
SWR's 38 major stations are part of the national efforts by the Indian Railways to bring 720 of its major railway stations handling passenger traffic under the purview of Water (Prevention and Control of Pollution) Act 1974 and Air (Prevention and Control Of Pollution) Act 1981.
ನೈರುತ್ಯ ರೈಲ್ವೆಯ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯನಿರ್ವಹಣೆಗೆ ಅನುಮತಿ
ಇದು ನೈರುತ್ಯ ರೈಲ್ವೆಯ ಸುಸ್ಥಿರ ಅಭಿವೃದ್ಧಿಯ ಪಥದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ
ಜಲ ಮತ್ತು ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಭಾರತದಾದ್ಯಂತ 720 ರೈಲ್ವೆ ನಿಲ್ದಾಣಗಳನ್ನು ಸೇರ್ಪಡಿಸುವ ಅಂಗವಾಗಿ ನೈರುತ್ಯ ರೈಲ್ವೆ 38 ರೈಲು ನಿಲ್ದಾಣಗಳು ಒಳಪಟ್ಟಿವೆ
ಸುಸ್ಥಿರ ಅಭಿವೃದ್ಧಿಯ ಪಥದಲ್ಲಿ ನೈರುತ್ಯ ರೈಲ್ವೆ- ಕರ್ನಾಟಕ, ಗೋವಾ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ತನ್ನ 38 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಆಯಾ ರಾಜ್ಯಗಳ ವ್ಯಾಪ್ತಿಗೆ ಒಳಪಡುವ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ಹಾಗೂ ವಾಯುಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1981ರ ಅಡಿಯಲ್ಲಿ ವಿವಿಧ ಮಾನದಂಡಗಳಿಗೆ ಅನುಸಾರವಾಗಿ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಮತ್ತು ತ್ಯಾಜ್ಯ ನಿರ್ವಹಣೆ ನಡೆಸಲು ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಪರವಾನಿಗೆ ದೊರೆತಿದೆ. ಈ ನಿಟ್ಟಿನಲ್ಲಿ 2020 ರಿಂದ ನೈರುತ್ಯ ರೈಲ್ವೆ ಪ್ರಯತ್ನ ಶೀಲವಾಗಿತ್ತು. ಕೆ.ಎಸ್.ಆರ್ ಬೆಂಗಳೂರು, ಯಶವಂತಪುರ, ವಾಸ್ಕೋ ಡ ಗಾಮ, ಶ್ರೀ ಸಿದ್ಧಾರೂಢಸ್ವಾಮೀಜಿ ಹುಬ್ಬಳ್ಳಿ, ಹೊಸೂರು ಹಾಗೂ ಕುಪ್ಪಂ ಒಳಗೊಂಡಂತೆ ಹಲವು ಪ್ರಮುಖ ನಿಲ್ದಾಣಗಳು ಇದರಲ್ಲಿ ಸೇರಿದೆ.
ಈ ನಿಲ್ದಾಣಗಳಲ್ಲಿ ಹಲವು ಪರಿಸರಸ್ನೇಹಿ ಕ್ರಮಗಳಿಂದ ಪರಿಸರದ ಮೇಲೆ ಉಂಟಾಗುವ ಕಾರ್ಬನ್ ಫುಟ್ ಪ್ರಿಂಟ್ ಕಡಿಮೆಯಾಗಿರುತ್ತದೆ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಸಮರ್ಪಕವಾದ0ತಹ ವ್ಯವಸ್ಥೆಯನ್ನು ಕೂಡ ಸೃಷ್ಟಿಸಲಾಗಿದೆ. ಹಲವು ರೈಲು ನಿಲ್ದಾಣಗಳಲ್ಲಿ ಹಸಿ ತ್ಯಾಜ್ಯ ಕಾಂಪೋಸ್ಟ್, ಸಂಪೂರ್ಣ ಬಯೋ-ಟಾಯ್ಲೆಟ್ ವ್ಯವಸ್ಥೆ, ರೈಲ್ವೆ ಭೋಗಿಗಳ ಸ್ವಚ್ಛತೆಗೆ ಸ್ವಯಂ ಚಾಲಿತ ಯಾಂತ್ರೀಕೃತ ವ್ಯವಸ್ಥೆ ಇತ್ಯಾದಿಗಳನ್ನು ಅಳವಡಿಸಿಕೊಂಡು ಸ್ವಚ್ಛತೆ ಮತ್ತು ಸುಸ್ಥಿರತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಅದರೊಂದಿಗೆ ಸೌರವಿದ್ಯುತ್ ಶಕ್ತಿ, ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ, ಮಳೆ ನೀರಿನ ಕೊಯ್ಲು ಮುಂತಾದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಮೂವತ್ತಕ್ಕೂ ಹೆಚ್ಚು ನೈರುತ್ಯ ರೈಲ್ವೆಯ ರೈಲುಗಳು head-on ಜನರೇಷನ್ ತಂತ್ರಜ್ಞಾನದ ಅಳವಡಿಕೆಯಿಂದ ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯ ಕಡಿಮೆಯಾಗಿದೆ