TEMPORARY STOPPAGE OF TRAINS AT KUNIGAL STATION
South Western Railway has decided to provide one minute temporary stoppage at Kunigal Station for the following trains on an experimental basis for a period of three months with effect from 04.05.2022 to 04.08.2022. The details are as under:-
1.Train No. 16595 KSR Bengaluru - Karwar Daily Express will arrive/depart at Kunigal Station at 07:35/07:36 PM.
2.Train No. 16596 Karwar - KSR Bengaluru Daily Express will arrive/depart at Kunigal Station at 05:35/05:36 AM.
ಕುಣಿಗಲ್ರೈಲ್ವೆ ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ
ದಿನಾಂಕ 04.05.2022 ರಿಂದ 04.08.2022ರವರೆಗೆ ಮೂರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ಕುಣಿಗಲ್ ರೈಲ್ವೆ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ನೀಡಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ. ವಿವರಗಳು ಕೆಳಕಂಡಂತಿವೆ:-
1.ರೈಲು ಸಂಖ್ಯೆ 16595 ಕೆ.ಎಸ್.ಆರ್ ಬೆಂಗಳೂರು - ಕಾರವಾರ ಡೈಲಿ ಎಕ್ಸ್ ಪ್ರೆಸ್ ರೈಲು ಕುಣಿಗಲ್ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆ ಹೊಂದಲಿದೆ. ಈ ರೈಲು ಕುಣಿಗಲ್ ರೈಲ್ವೆ ನಿಲ್ದಾಣಕ್ಕೆ 07:35 PMಗಂಟೆಗೆ ಆಗಮಿಸಿ, 07:36 PMಗಂಟೆಗೆ ನಿರ್ಗಮಿಸಲಿದೆ.
2.ರೈಲು ಸಂಖ್ಯೆ 16596ಕಾರವಾರ -ಕೆ.ಎಸ್.ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ರೈಲು ಕುಣಿಗಲ್ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆ ಹೊಂದಲಿದೆ. ಈ ರೈಲು ಕುಣಿಗಲ್ ರೈಲ್ವೆ ನಿಲ್ದಾಣಕ್ಕೆ 05:35 AMಗಂಟೆಗೆ ಆಗಮಿಸಿ, 05:36 AMಗಂಟೆಗೆ ನಿರ್ಗಮಿಸಲಿದೆ.