दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 63 Dt: 31.05.2022
TEMPORARY STOPPAGE FOR MEMU TRAINS AT HOODI HALT
South Western Railway has decided to provide one minute temporary stoppage at Hoodi Halt for the following trains on an experimental basis for a period of three months with effect from 01.06.2022 to 31.08.2022, as detailed below:-
1.Train No. 06555 KSR Bengaluru – Jolarpettai MEMU Daily Passenger Special will arrive/depart at Hoodi Halt at 06:01/06:02 PM.
2.Train No. 06556 Jolarpettai – KSR Bengaluru MEMU Daily Passenger Special will arrive/depart at Hoodi Halt at 06:43/06:44 AM.
ಹೂಡಿ (ಹಾಲ್ಟ್)ರೈಲ್ವೆ ನಿಲ್ದಾಣದಲ್ಲಿ ಮೆಮು ರೈಲುಗಳ ತಾತ್ಕಾಲಿಕ ನಿಲುಗಡೆ
ದಿನಾಂಕ 01.06.2022 ರಿಂದ 31.08.2022ರವರೆಗೆ ಮೂರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ಮೇಲೆ ಹೂಡಿ (ಹಾಲ್ಟ್) ರೈಲ್ವೆ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ನೀಡಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ. ವಿವರಗಳು ಕೆಳಕಂಡಂತಿವೆ:-
1.ರೈಲು ಸಂಖ್ಯೆ 06555 ಕೆ.ಎಸ್.ಆರ್ ಬೆಂಗಳೂರು – ಜೋಲಾರಪೆಟ್ಟೈ ಮೆಮು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು, ಹೂಡಿ (ಹಾಲ್ಟ್) ನಿಲ್ದಾಣಕ್ಕೆ ಸಾಯಂಕಾಲ 06:01 ಗಂಟೆಗೆ ಆಗಮಿಸಿ, 06:02 ಗಂಟೆಗೆ ನಿರ್ಗಮಿಸಲಿದೆ.
2.ರೈಲು ಸಂಖ್ಯೆ 06556 ಜೋಲಾರಪೆಟ್ಟೈ –ಕೆ.ಎಸ್.ಆರ್ ಬೆಂಗಳೂರು ಮೆಮು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು, ಹೂಡಿ (ಹಾಲ್ಟ್) ನಿಲ್ದಾಣಕ್ಕೆ ಬೆಳಗ್ಗೆ 06:43 ಗಂಟೆಗೆ ಆಗಮಿಸಿ, 06:44 ಗಂಟೆಗೆ ನಿರ್ಗಮಿಸಲಿದೆ.
Aneesh Hegde
Chief Public Relations Officer
South Western Railway, Hubballi