दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 90 Dt: 23.06.2022
CANCELLATION OF TRAIN No’s 07331/07332
The service of train No. 07331/07332 Solapur – SSS Hubballi – Solapur Daily Passenger Special will be cancelled from 25.06.2022 to 09.07.2022 due to line block for engineering related (Through Weld Renewal) work between Mallapur – Hole Alur Station from June 25 to July 09.
ರೈಲುಗಳ ಸೇವೆಯ ರದ್ದತಿ
ಮಲ್ಲಾಪೂರ ಮತ್ತು ಹೊಳೆ ಆಲೂರು ನಿಲ್ದಾಣದ ನಡುವೆ ಇಂಜಿನಿಯರಿಂಗ್ ಸಂಬಂಧಿಸಿದ (ಥ್ರೂ ವೇಲ್ಡ್ ರಿನಿವಲ್) ಕೆಲಸಗಳು ನಡೆಯುವ ನಿಮಿತ್ತ ಜೂನ್ 25 ರಿಂದ ಜುಲೈ 09 ವರೆಗೆ ಲೈನ್ ಬ್ಲಾಕ್ ಇರುವದರಿಂದ ರೈಲು ಸಂಖ್ಯೆ 07331/07332 ಸೋಲಾಪುರ – ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ – ಸೋಲಾಪುರ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳ ಸೇವೆಯನ್ನು ದಿನಾಂಕ 25.06.2022 ರಿಂದ 09.07.2022 ರವರೆಗೆ ರದ್ದುಗೊಳಿಸಲಾಗುತ್ತದೆ.
Chief Public Relations Officer
South Western Railway, Hubballi