दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 102 Dt: 09.07.2022
RESTORATION OF HUMSAFAR WEEKLY EXPRESS
North Western Railway has decided to restore the services of Train No. 19667/19668 Udaipur City – Mysuru – Udaipur City Humsafar Weekly Express with effect from 11.07.2022 from Udaipur City and from 14.07.2022 from Mysuru. The details of timings and stoppages are as given below: -
1.Train No. 19667 Udaipur City – Mysuru Humsafar Weekly Express will leave Udaipur City at 09:15 PM on every Monday with effect from 11.07.2022 and arrive Mysuru at 04:35 PM on every Wednesday.
2.In return direction, Train No. 19668 Mysuru – Udaipur City Humsafar Weekly Express will leave Mysuru at 10:00 AM on every Thursday with effect from 14.07.2022 and reach Udaipur City at 03:35 AM on every Saturday.
En-route, the train (19667) will have stoppages at Chittaurgarh (11:05/11:15 PM), Mandsor (01:10/01:12 AM), Ratlam Jn (03:10/03:20 AM), Vadodara Jn (07:35/07:45 AM), Surat (09:37/09:42 AM), Vasai Road (12:25/12:30 PM), Pune (04:35/04:40 PM), Miraj (11:40/11:45 PM), Belagavi (01:58/02:00 AM), SSS Hubballi (04:55/05:05 AM), Davangere (07:28/07:30 AM), KSR Bengaluru (01:30/01:35 PM) and Mandya (03:00/03:02 PM).
In return direction, the train (19668) will have stoppages at Mandya (10:34/10:35 AM), KSR Bengaluru (12:10/12:20 PM), Davangere (04:40/04:42 PM), SSS Hubballi (08:00/08:10 PM), Belagavi (10:50/10:52 PM), Miraj (02:30/02:35 AM), Pune (08:25/08:30 AM), Vasai Road (12:35/12:45 PM), Surat (03:22/03:27 PM), Vadodara Jn (05:05/05:15 PM), Ratlam Jn (08:45/08:55 PM), Mandsor (10:25/10:27 PM) and Chittaurgarh (01:10/01:20 AM).
Coach Composition: These trains to consist of Sixteen- AC-3 tier Coaches, one- Second Class Sleeper Coach, one- AC Pantry Car and Two- Luggage cum Brake-Vans with Generator (Total 20 coaches).
Passengers are advised to follow Covid-19 appropriate behavior for their and other’s safety.
ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಪುನರಾರಂಭ
ದಿನಾಂಕ 11.07.2022 ರಿಂದ ಉದಯಪುರ ಸಿಟಿ ಹಾಗೂ ದಿನಾಂಕ 14.07.2022 ರಿಂದ ಮೈಸೂರು ನಿಲ್ದಾಣದಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 19667/19668ಉದಯಪುರ ಸಿಟಿ - ಮೈಸೂರು – ಉದಯಪುರ ಸಿಟಿಹಮ್ ಸಫರ್ ಸಾಪ್ತಾಹಿಕ ಎಕ್ಸ್ ಪ್ರೆಸ್ರೈಲುಗಳ ಸೇವೆಯನ್ನು ವಾಯುವ್ಯ ರೈಲ್ವೆ ವಲಯವು ಪುನರಾರಂಭಿಸಿದೆ.ಈ ರೈಲುಗಳು ಕೆಳಗೆ ತಿಳಿಸಿದ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸುತ್ತದೆ:-
1. ಉದಯಪುರ ಸಿಟಿ - ಮೈಸೂರು ಹಮ್ ಸಫರ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು (19667) ಜುಲೈ 11 ರಿಂದ ಪ್ರತಿ ಸೋಮವಾರದಂದು ರಾತ್ರಿ 09:15 ಕ್ಕೆ ಉದಯಪುರ ಸಿಟಿ ನಿಲ್ದಾಣದಿಂದ ಹೊರಟು, ಪ್ರತಿ ಬುಧವಾರದಂದು ಸಂಜೆ 04.35 ಕ್ಕೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.
2.ಮೈಸೂರು - ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು (19668) ಜುಲೈ 14 ರಿಂದ ಪ್ರತಿ ಗುರುವಾರರಂದು ಬೆಳಿಗ್ಗೆ 10:00 ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು, ಪ್ರತಿ ಶನಿವಾರದಂದು ನಸುಕಿನಜಾವ 03:35 ಕ್ಕೆ ಉದಯಪುರ ಸಿಟಿ ನಿಲ್ದಾಣವನ್ನು ತಲುಪಲಿದೆ.
ಈ ರೈಲು (19667) ಮಾರ್ಗ ಮಧ್ಯದಲ್ಲಿ ಚಿತ್ತೌಡಗಢ (11:05/11:15 PM),ಮಂದಸೌರ್ (01:10/01:12 AM),ರತ್ಲಾಮ್ (03:10/03:20 AM),ವಡೋದರಾ (07:35/07:45 AM),ಸೂರತ್ (09:37/09:42 AM),ವಸಯಿ ರೋಡ (12:25/12:30 PM),ಪುಣೆ (04:35/04:40 PM),ಮೀರಜ್ (11:40/11:45 PM),ಬೆಳಗಾವಿ (01:58/02:00 AM),ಎಸ್.ಎಸ್.ಎಸ್ ಹುಬ್ಬಳ್ಳಿ (04:55/05:05 AM),ದಾವಣಗೆರೆ (07:28/07:30 AM),ಕೆ.ಎಸ್.ಆರ್ ಬೆಂಗಳೂರು (01:30/01:35 PM)ಮತ್ತು ಮಂಡ್ಯ (03:00/03:02 PM)ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ಹಿಂತಿರಿಗುವ ದಿಕ್ಕಿನಲ್ಲಿ, ಈ ರೈಲು(19668) ಮಾರ್ಗ ಮಧ್ಯದಲ್ಲಿಮಂಡ್ಯ (10:34/10:35 AM), ಕೆ.ಎಸ್.ಆರ್ ಬೆಂಗಳೂರು (12:10/12:20 PM), ದಾವಣಗೆರೆ(04:40/04:42 PM), ಎಸ್.ಎಸ್.ಎಸ್ ಹುಬ್ಬಳ್ಳಿ (08:00/08:10 PM), ಬೆಳಗಾವಿ (10:50/10:52 PM), ಮೀರಜ್ (02:30/02:35 AM), ಪುಣೆ (08:25/08:30 AM), ವಸಯಿ ರೋಡ (12:35/12:45 PM), ಸೂರತ್ (03:22/03:27 PM), ವಡೋದರಾ (05:05/05:15 PM), ರತ್ಲಾಮ್ (08:45/08:55 PM), ಮಂದಸೌರ್ (10:25/10:27 PM) ಮತ್ತು ಚಿತ್ತೌಡಗಢ(01:10/01:20 AM) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ಈ ಎರಡು ರೈಲುಗಳು,ಹದಿನಾರು-3ನೇ ದರ್ಜೆಯ ಹವಾ ನಿಯಂತ್ರಿತ ಬೋಗಿಗಳು, ಒಂದು- ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿ, ಒಂದು- ಹವಾ ನಿಯಂತ್ರಿತ ಅಡುಗೆ ಬೋಗಿ (ಪ್ಯಾಂಟ್ರಿ ಕಾರ್) ಹಾಗೂ ಎರಡು-ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್/ಜನರೇಟರ್ ಗಳು ಸೇರಿ ಒಟ್ಟು ಇಪ್ಪತ್ತು ಬೋಗಿಗಳನ್ನು ಒಳಗೊಂಡಿರುತ್ತದೆ.
ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಹಾಗೂ ರೈಲುಗಳಲ್ಲಿ ತಮ್ಮ ಮತ್ತು ಇತರರ ಸುರಕ್ಷತೆಗಾಗಿ ಕೋವಿಡ್-19ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ.
Aneesh Hegde
Chief Public Relations Officer
South Western Railway, Hubballi