दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 106 Dt: 13.07.2022
I.RESCHEDULING OF TRAIN No. 17303 on 17.07.2022 FOR THE CONVENIENCE OF NEET CANDIDATES
To facilitate students attending National Eligibility Entrance Test (NEET) exam at Hubballi, Train No. 17303 SSS Hubballi – Karatagi Daily Express of 17.07.2022 will depart from SSS Hubballi Station at 6 PM instead of scheduled departure of 5.20 PM.
II.EXTENSION OF PERIODICITY OF DAILY EXPRESS SPECIAL TRAINS BETWEEN VIJAYAPURA-MANGALURU JUNCTION
South Western Railway has decided to extend the services of Train No. 07377 / 07378 Vijayapura – Mangaluru Jn – Vijaypura Daily Express Special.
Accordingly, Train No. 07377 Vijayapura – Mangaluru Jn Daily Express Special, which was earlier notified to run up to 31.07.2022, will be further extended up to 30.09.2022 and Service of Train No. 07378 Mangaluru Jn – Vijayapura Daily Express Special, which was earlier notified to run up to 01.08.2022 will be further extended up to 01.10.2022.
There will be no change in timings, stoppages, coach composition and days of service of the above trains.
I. I. ನೀಟ್ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಜುಲೈ 17ರಂದು ರೈಲು ಸಂಖ್ಯೆ 17303, 40 ನಿಮಿಷಗಳ ಕಾಲ ತಡವಾಗಿ ಚಲಿಸಲಿದೆ
ಹುಬ್ಬಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ರೈಲು ಸಂಖ್ಯೆ 17303 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ - ಕಾರಟಗಿ ಡೈಲಿ ಎಕ್ಸ್ಪ್ರೆಸ್ ರೈಲು ಜುಲೈ 17 ರಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಸಾಯಂಕಾಲ 5.20 ರ (ನಿಗದಿತ ನಿರ್ಗಮನ ಸಮಯ) ಬದಲಾಗಿ ಸಾಯಂಕಾಲ 6 ಗಂಟೆಗೆ ಹೊರಡಲಿದೆ.
II.ವಿಜಯಪುರ - ಮಂಗಳೂರು ನಡುವೆನಿತ್ಯ ಸಂಚರಿಸುವ ರೈಲುಗಳ ಸೇವೆಯ ಅವಧಿ ವಿಸ್ತರಣೆ
ರೈಲು ಸಂಖ್ಯೆ 07377 / 07378 ವಿಜಯಪುರ - ಮಂಗಳೂರು ಜಂಕ್ಷನ್ - ವಿಜಯಪುರ ಡೈಲಿ ಎಕ್ಸ್ಪ್ರೆಸ್ಸ್ಪೆಷಲ್ ರೈಲುಗಳ ಸೇವೆಯ ಅವಧಿಯನ್ನು ವಿಸ್ತರಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ.
ರೈಲು ಸಂಖ್ಯೆ 07377ವಿಜಯಪುರ - ಮಂಗಳೂರು ಜಂಕ್ಷನ್ ಡೈಲಿ ಎಕ್ಸ್ಪ್ರೆಸ್ ಸ್ಪೆಷಲ್ ರೈಲಿನ ಸೇವೆಯನ್ನು 30.09.2022 ರವರೆಗೆ ವಿಸ್ತರಿಸಲಾಗಿದೆ (ಈ ಮೊದಲು ದಿನಾಂಕ 31.07.2022ರವರೆಗೆ ಸಂಚರಿಸಲು ಸೂಚಿಸಲಾಗಿತ್ತು)ಹಾಗೂ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್ - ವಿಜಯಪುರ ಡೈಲಿ ಎಕ್ಸ್ಪ್ರೆಸ್ ಸ್ಪೆಷಲ್ ರೈಲಿನ ಸೇವೆಯನ್ನು01.10.2022ರವರೆಗೆ ವಿಸ್ತರಿಸಲಾಗಿದೆ (ಈ ಮೊದಲು ದಿನಾಂಕ 01.08.2022ರವರೆಗೆ ಸಂಚರಿಸಲು ಸೂಚಿಸಲಾಗಿತ್ತು).
ಈ ಮೇಲಿನ ರೈಲುಗಳಸಮಯದಲ್ಲಿ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ಸೇವೆಯ ದಿನಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ.
Aneesh Hegde
Chief Public Relations Officer
South Western Railway, Hubballi