दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 316 Dt: 18.01.2023
PERMANENT AUGMENTATION OF COACHES IN TRAINS
East Central Railway has decided to augment one pantry car on permanent basis in the following trains:-
1.Train No. 22353 Patna – Sir M. Visvesvaraya Terminal Bengaluru Humsafar weekly superfast express originating from Patna will be permanently augmented with one pantry car with effect from 19.01.2023.
2.Train No. 22354 Sir M. Visvesvaraya Terminal Bengaluru – Patna Humsafar weekly superfast express originating from Sir M. Visvesvaraya Terminal Bengaluru will be permanently augmented with one pantry car with effect from 22.01.2023.
ರೈಲುಗಳಲ್ಲಿ ಪ್ಯಾಂಟ್ರಿ ಕಾರ್ ಬೋಗಿ ಜೋಡಣೆ
ಈ ಕೆಳಗಿನ ರೈಲುಗಳಲ್ಲಿ ಒಂದು ಪ್ಯಾಂಟ್ರಿ ಕಾರ್ (ಅಡುಗೆ) ಬೋಗಿಯನ್ನು ಖಾಯಂ ಆಧಾರದ ಮೇಲೆ ಅಳವಡಿಸಲು ಪೂರ್ವ ಮಧ್ಯ ರೈಲ್ವೆ ವಲಯವು ನಿರ್ಧರಿಸಿದೆ:-
1.ಜನವರಿ 19, 2023ರಿಂದ ಅನ್ವಯವಾಗುವಂತೆ ಪಟ್ನಾ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಸಂಚರಿಸುವ ರೈಲು ಸಂಖ್ಯೆ 22353 ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿಗೆ ಒಂದು ಪ್ಯಾಂಟ್ರಿ ಕಾರ್ ಬೋಗಿಯನ್ನು ಶಾಶ್ವತವಾಗಿ ಜೋಡಿಸಲಾಗುತ್ತದೆ.
2.ಜನವರಿ 22, 2023ರಿಂದ ಅನ್ವಯವಾಗುವಂತೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಪಟ್ನಾ ನಡುವೆ ಸಂಚರಿಸುವ ರೈಲು ಸಂಖ್ಯೆ 22354ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿಗೆ ಒಂದು ಪ್ಯಾಂಟ್ರಿ ಕಾರ್ ಬೋಗಿಯನ್ನು ಶಾಶ್ವತವಾಗಿ ಜೋಡಿಸಲಾಗುತ್ತದೆ.
Aneesh Hegde
Chief Public Relations Officer South Western Railway, Hubballi