दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 345 Dt: 10.02.2023
I. SPEEDED UP / REVISION IN TIMINGS OF TRAIN
It is decided to speed up and revise the timings of Train No. 17325 Belagavi – Mysuru Vishwamanava Express with effect commencing journey from 25.02.2023 from Belagavi as per details mentioned below: -
Train No. 17325 Belagavi – Mysuru Vishwamanava Express will leave Belagavi at 05:45 AM instead of 05:05 AM and arrive/depart Khanapur – 06:09/06:10 hrs, Londa – 06:37/06:38 hrs, Tavargatti – 07:09/07:10 hrs, Alnavar – 07:20/07:21 hrs, Mugad – 07:46/07:47 hrs, Dharwad – 08:03/08:05 hrs, (There will be no change in timings of this train between SSS Hubballi and Mysuru).
II. DIVERSION OF TRAINS
Western Railway has notified for diversion of following trains due to Non – Interlocking work for doubling between Karchha - Barlai stations as per details mentioned below: -
1.Train No. 19301 Dr. Ambedkar Nagar – Yesvantpur Express commencing journey from Dr. Ambedkar Nagar on 19.02.2023 will be diverted to run via Indore, Fatehabad Chandrawatiganj, Ujjain and skipping stoppage from Dewas.
2.Train No. 19302 Yesvantpur – Dr. Ambedkar Nagar Express commencing journey from Yesvantpur on 21.02.2023 will be diverted to run via Ujjain, Fatehabad Chandrawatiganj, Indore and skipping stoppage from Dewas.
I.ರೈಲುಗಳ ಮಾರ್ಗ ಬದಲಾವಣೆ
ಕರ್ಚಾ ಮತ್ತು ಬಾರ್ಲೈ ನಿಲ್ದಾಣಗಳ ನಡುವಿನ ಜೋಡಿ ಮಾರ್ಗದ ನಾನ್ ಇಂಟರ್‌ಲಾಕಿಂಗ್ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲು ಪಶ್ಚಿಮ ರೈಲ್ವೆ ವಲಯವು ನಿರ್ಧರಿಸಿದೆ. ಅವುಗಳು ಈ ಕೆಳಗಿನಂತಿವೆ.
1.ಫೆಬ್ರುವರಿ 19, 2023 ರಂದು ಡಾ. ಅಂಬೇಡ್ಕರ್ ನಗರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 19301 ಡಾ. ಅಂಬೇಡ್ಕರ್ ನಗರ - ಯಶವಂತಪುರ ಎಕ್ಸ್‌ಪ್ರೆಸ್ ರೈಲು ಇಂದೋರ್, ಪತೇಹಾಬಾದ, ಚಂದ್ರವತಿಗಂಜ್ ಮತ್ತು ಉಜ್ಜಯಿನಿ ಮಾರ್ಗವಾಗಿ ಚಲಿಸಲಿದೆ. ಈ ಕಾರಣಕ್ಕಾಗಿ ದೇವಾಸ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ
2.ಫೆಬ್ರುವರಿ 21, 2023 ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 19302 ಯಶವಂತಪುರ - ಡಾ. ಅಂಬೇಡ್ಕರ್ ನಗರ ಎಕ್ಸ್‌ಪ್ರೆಸ್ ರೈಲು ಉಜ್ಜಯಿನಿ, ಪತೇಹಾಬಾದ, ಚಂದ್ರಾವತಿಗಂಜ್ ಮತ್ತು ಇಂದೋರ್ ಮಾರ್ಗವಾಗಿ ಚಲಿಸಲಿದೆ. ಈ ಕಾರಣಕ್ಕಾಗಿ ದೇವಾಸ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
II.ವಿಶ್ವ ಮಾನವ ರೈಲಿನ ಕೆಲ ನಿಲ್ದಾಣಗಳ ವೇಳೆ ಬದಲಾವಣೆ
ಫೆಬ್ರವರಿ 25, 2023 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 17325 ಬೆಳಗಾವಿ – ಮೈಸೂರು ವಿಶ್ವ ಮಾನವ ಡೈಲಿ ಎಕ್ಸ್ಪ್ರೆಸ್ ರೈಲಿನ ವೇಗವನ್ನು ಹೆಚ್ಚಿಸುವ ಸಲುವಾಗಿ ಕೆಲವು ನಿಲ್ದಾಣಗಳ ಸಮಯದಲ್ಲಿ ಬದಲಾವಣೆ ಮಾಡಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ. ಪರಿಷ್ಕೃತ ವೇಳಾಪಟ್ಟಿಯು ಈ ಕೆಳಗಿನಂತಿವೆ.
ರೈಲುಸಂಖ್ಯೆ17325 ಬೆಳಗಾವಿ - ಮೈಸೂರು ವಿಶ್ವ ಮಾನವ ದಿನ ನಿತ್ಯ ಎಕ್ಸ್‌ಪ್ರೆಸ್ |
ನಿಲ್ದಾಣಗಳು | ಚಾಲ್ತಿಯಲ್ಲಿರುವ ವೇಳೆ | ಪರಿಷ್ಕೃತ ವೇಳೆ |
ಆಗಮನ | ನಿರ್ಗಮನ | ಆಗಮನ | ನಿರ್ಗಮನ |
ಹುಬ್ಬಳ್ಳಿ-ಮೈಸೂರು ನಿಲ್ದಾಣಗಳನಡುವಿನಸಮಯದಲ್ಲಿ ಯಾವುದೇಬದಲಾವಣೆಇರುವುದಿಲ್ಲ |
ಬೆಳಗಾವಿ | ---- | 05:05 AM | ---- | 05:45 AM |
ಖಾನಾಪೂರ | 05:29 AM | 05:30 AM | 06:09 AM | 06:10 AM |
ಲೋಂಡಾ | 05:53 AM | 05:55 AM | 06:37 AM | 06:38 AM |
ತಾವರಗಟ್ಟಿ | 06:24 AM | 06:25 AM | 07:09 AM | 07:10 AM |
ಅಳ್ನಾವರ | 06:33 AM | 06:34 AM | 07:20 AM | 07:21 AM |
ಮುಗದ | 06:59 AM | 07:00 AM | 07:46 AM | 07:47 AM |
ಧಾರವಾಡ | 07:23 AM | 07:25 AM | 08:03 AM | 08:05 AM |
Aneesh Hegde
Chief Public Relations Officer South Western Railway, Hubballi