दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 366 Dt: 28.02.2023
I.SPEEDING UP / REVISION IN TIMINGS OF TRAIN
South Western Railway has decided to speed up and revise the arrival timings at SSS Hubballi of Train No. 17391 KSR Bengaluru – SSS Hubballi Daily Express with effect commencing journey from March 1, 2023 from KSR Bengaluru as detailed below:
Accordingly, this train will arrive at SSS Hubballi at 09:05 a.m. instead of 09:35 a.m. There will be no change in the timings of this train between KSR Bengaluru and SMM Haveri.
II.CONTINUATION OF TRAIN SERVICES
In order to clear the extra rush, South Central Railway has notified the extension of special trains (07265/07266) between Hyderabad – Yesvantpur on demand with existing days of service, stoppages, and timings.
The Extension period are mentioned as are under:
1.The service of Train No. 07265 Hyderabad – Yesvantpur Weekly Special Express will be further extended from March 7 to 28, 2023.
2.The service of Train No. 07266 Yesvantpur – Hyderabad Weekly Special Express will be further extended from March 8 to 29, 2023.
I.ರೈಲಿನ ಸಮಯ ಬದಲಾವಣೆ
ಮಾರ್ಚ್ 1, 2023 ರಿಂದ ಅನ್ವವಾಗುವಂತೆ ಕೆ.ಎಸ್.ಆರ್ ಬೆಂಗಳೂರಿನಿಂದ ಹೊರಡು ರೈಲು ಸಂಖ್ಯೆ 17391ಕೆ.ಎಸ್.ಆರ್ ಬೆಂಗಳೂರು – ಎಸ್.ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲಿನ ವೇಗವನ್ನು ಹೆಚ್ಚಿಸುವ ಸಲುವಾಗಿ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸುವ ರೈಲಿನ ಸಮಯದಲ್ಲಿ ಬದಲಾಣೆ ಮಾಡಲಾಗಿದೆ.
ಈ ರೈಲು ಬೆಳಿಗ್ಗೆ 09:35ರ ಬದಲಾಗಿ, 09:05 ಗಂಟೆಗೆ ಎಸ್.ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ. ಕೆ.ಎಸ್.ಆರ್ ಬೆಂಗಳೂರು ಮತ್ತು ಎಸ್.ಎಮ್.ವಿ ಹಾವೇರಿ ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ವಲಯವು ಸೂಚಿಸಿರುತ್ತದೆ.
II.ರೈಲುಗಳ ಸೇವೆ ವಿಸ್ತರಣೆ
ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸುವ ಸಲುವಾಗಿ ಹೈದರಾಬಾದ್-ಯಶವಂತಪುರ ನಡುವೆ ಸಂಚರಿಸುವ ವಿಶೇಷ ರೈಲುಗಳ (07265/07266) ಸೇವೆಯನ್ನು ಬೇಡಿಕೆಯ ಮೇರೆಗೆ ವಿಸ್ತರಿಸಲು ದಕ್ಷಿಣ ಮಧ್ಯ ರೈಲ್ವೆ ವಲಯವು ತಿಳಿಸಿದೆ. ಈ ರೈಲುಗಳ ಸೇವೆ, ನಿಲುಗಡೆ ಮತ್ತು ಸಮಯ ಈ ಮೊದಲಿನಂತಿರಲಿದೆ.
1.ರೈಲು ಸಂಖ್ಯೆ 07265 ಹೈದರಾಬಾದ್ - ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮಾರ್ಚ್ 7 ರಿಂದ 28, 2023 ರವರೆಗೆ ವಿಸ್ತರಿಸಲಾಗುತ್ತಿದೆ.
2.ರೈಲು ಸಂಖ್ಯೆ 07266 ಯಶವಂತಪುರ - ಹೈದರಾಬಾದ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮಾರ್ಚ್ 8 ರಿಂದ 29, 2023 ರವರೆಗೆ ವಿಸ್ತರಿಸಲಾಗುತ್ತಿದೆ.
Aneesh Hegde
Chief Public Relations Officer South Western Railway, Hubballi