दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 394 Dt: 16.03.2023
CANCELLATION OF DAILY PASSENGER SPECIAL TRAIN BETWEEN VIJAYAPURA – RAICHUR
Train Nos. 07663 & 07664 services have been cancelled as notified by South Central Railway, due to infrastructural development works over Guntakal division:
1.Train No. 07663 Vijayapura – Raichur Daily Passenger Special is cancelled from March 17 to 21, 2023.
2.Train No. 07664 Raichur – Vijayapura Daily Passenger Special is cancelled from March 18 to 22, 2023.
ವಿಜಯಪುರ-ರಾಯಚೂರು-ವಿಜಯಪುರ ವಿಶೇಷ ಪ್ಯಾಸೆಂಜರ್ ರೈಲು ರದ್ದು
ಗುಂತಕಲ್ ವಿಭಾಗದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ನಿಮಿತ್ತವಾಗಿ ವಿಜಯಪುರ ಮತ್ತು ರಾಯಚೂರು ನಿಲ್ದಾಣಗಳ ನಡುವೆ ಚಲಿಸುವ ರೈಲು ಸಂಖ್ಯೆ 07663ಮತ್ತು 07664ಗಳ ಸೇವೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.
1.ಮಾರ್ಚ್ 17 ರಿಂದ 21, 2023 ರವರೆಗೆ ರೈಲು ಸಂಖ್ಯೆ 07663 ವಿಜಯಪುರ - ರಾಯಚೂರು ಡೈಲಿ ಪ್ಯಾಸೆಂಜರ್ ರೈಲನ್ನು ರದ್ದುಗೊಳಿಸಲಾಗಿದೆ.
2.ಮಾರ್ಚ್ 18 ರಿಂದ 22, 2023 ರವರೆಗೆ ರೈಲು ಸಂಖ್ಯೆ 07664 ರಾಯಚೂರು - ವಿಜಯಪುರ ಡೈಲಿ ಪ್ಯಾಸೆಂಜರ್ ರೈಲನ್ನು ರದ್ದುಗೊಳಿಸಲಾಗಿದೆ.
Aneesh Hegde
Chief Public Relations Officer South Western Railway, Hubballi