दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 398 Dt: 18.03.2023
AUGMENTATION OF ADDITIONAL COACH TO KONDAVEEDU EXPRESS TRAINS
South Central Railway has decided to augment one additional AC three tier coach on a permanent basis to Train No. 17211 Machilipatnam-Yesvantpur Kondaveedu Tri-weekly Express with effect from March 20, 2023, and Train No. 17212 Yesvantpur-Machilipatnam Kondaveedu Tri-weekly Express with effect from March 21, 2023.
ಕೊಂಡವೀಡು ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಜೋಡಣೆ
ಮಾರ್ಚ್ 20 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ17211ಮಚಲಿಪಟ್ಟಣಂ – ಯಶವಂತಪುರಹಾಗೂ ಮಾರ್ಚ್21 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ17212ಯಶವಂತಪುರ - ಮಚಲಿಪಟ್ಟಣಂ ಕೊಂಡವೀಡು ಎಕ್ಸ್‌ಪ್ರೆಸ್ ರೈಲುಗಳಿಗೆ 1 ಎಸಿ ತ್ರಿ ಟೈಯರ್ ಬೋಗಿಯನ್ನು ಶಾಶ್ವತ ಆಧಾರದ ಮೇಲೆ ಜೋಡಿಸಲಾಗುತ್ತಿದೆಎಂದುದಕ್ಷಿಣ ಮಧ್ಯರೈಲ್ವೆ ವಲಯವುಸೂಚಿಸಿದೆ.
Aneesh Hegde
Chief Public Relations Officer South Western Railway, Hubballi