दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 403 Dt: 21.03.2023
REVISED DATES
It was earlier notified to run Train No. 06548 Velankanni - KSR Bengaluru Weekly Summer Special Express for four trips. The service date of this train has been revised, as detailed below:
Train No. 06548 Velankanni-KSR Bengaluru Weekly Summer Express Special will depart from Velankanni at 11:55 p.m. on March 25, April 1, April 8, and April 15, 2023, instead of March 26, April 2, April 9, and April 16, 2023, and arrive at KSR Bengaluru at 12:30 p.m. the next day.
There will be no change in coach composition, stoppages and timings of this train.
ರೈಲು ಸೇವೆಯ ದಿನಾಂಕ ಪರಿಷ್ಕೃತ
ರೈಲು ಸಂಖ್ಯೆ 06548 ವೆಲಂಕಣಿ-ಕೆ.ಎಸ್.ಆರ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ನಾಲ್ಕು ಟ್ರಿಪ್ ಓಡಿಸಲು ಮೊದಲೇ ಸೂಚಿಸಲಾಗಿತ್ತು. ಈ ರೈಲಿನ ಸೇವೆಯ ದಿನಾಂಕವನ್ನು ಕೆಳಗೆ ವಿವರಿಸಿದಂತೆ ಪರಿಷ್ಕರಿಸಲಾಗಿದೆ.
ರೈಲು ಸಂಖ್ಯೆ 06548 ವೇಲಂಕಣಿ-ಕೆ.ಎಸ್.ಆರ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 26, ಏಪ್ರಿಲ್ 2, 9 ಮತ್ತು 16 ರ ಬದಲು ಮಾರ್ಚ್ 25, ಏಪ್ರಿಲ್ 1, 8 ಮತ್ತು ಏಪ್ರಿಲ್ 15, 2023 ರಂದು ವೆಲಂಕಣಿ ನಿಲ್ದಾಣದಿಂದ ರಾತ್ರಿ 11:55 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:30 ಗಂಟೆಗೆ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಈ ಮೊದಲೇ ತಿಳಿಸಿದಂತೆ ರೈಲಿನ ಬೋಗಿಗಳು, ನಿಲುಗಡೆ ಮತ್ತು ಸಮಯದಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ.
Aneesh Hegde
Chief Public Relations Officer South Western Railway, Hubballi