दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 404 Dt: 21.03.2023
ADDITIONAL STOPPAGE OF TRAINS
Train Nos. 07339/07340 and 07353/07354, which were recently introduced between SSS Hubballi and KSR Bengaluru, have been decided to provide additional stoppages at some stations for the convenience of passengers, as detailed below:
1.Train No. 07339/073340 SSS Hubballi-KSR Bengaluru-SSS Hubballi Daily Special Express will have an additional stop at Arsikere in both directions. With effect from March 22, 2023, this train (07339) will arrive Arsikere at 03:33 a.m. and depart at 03:36 a.m. Similarly, in the return journey, Train No. 07340 KSR Bengaluru-SSS Hubballi Daily Special Express will arrive Arsikere at 02:07 a.m. and depart at 02:10 a.m. from March 23, 2023.
2.With effect from March 23, 2023, Train No. 07353/07354 KSR Bengaluru-SSS Hubballi-KSR Bengaluru Daily Express Special will have additional halts at Yesvantpur, Tumakuru, and Arsikere stations in both directions. This train (07353) will arrive / depart Yesvantpur at 07:39/07:41 a.m., Tumakuru at 08:28/08:30 a.m. and Arsikere at 09:40/09:43 a.m. Similarly, in the return direction, Train No. 07354 will arrive/depart Arsikere at 07:17/07:20 p.m., Tumakuru at 08:48/08:50 p.m. and Yesvantpur at 10:08/10:10 p.m.
ಕೆಲವು ರೈಲು ನಿಲ್ದಾಣಕ್ಕೆ ನಿಲುಗಡೆಗೆ ಅವಕಾಶ
ಎಸ್.ಎಸ್.ಎಸ್ ಹುಬ್ಬಳ್ಳಿ ಮತ್ತು ಕೆ.ಎಸ್.ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಇತ್ತೀಚಿಗೆ ಪ್ರಾರಂಭಿಸಿದ ದೈನಂದಿನ ರೈಲುಗಳ ಸಂಖ್ಯೆ 07339/07340 ಮತ್ತು 07353/07354 ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅವುಗಳ ವಿವರ ಕೆಳಗಿನಂತಿದೆ.
1.ರೈಲು ಸಂಖ್ಯೆ 07339/073340 ಎಸ್.ಎಸ್.ಎಸ್ ಹುಬ್ಬಳ್ಳಿ-ಕೆ.ಎಸ್.ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಎರಡೂ ಮಾರ್ಗಗಳಲ್ಲಿ ಅರಸೀಕೆರೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಮಾರ್ಚ್ 22 ರಿಂದ ಈ ರೈಲು (07339) ಬೆಳಿಗ್ಗೆ 03:33 ಗಂಟೆಗೆ ಅರಸೀಕೆರೆಗೆ ಆಗಮಿಸಿ 03:36 ಕ್ಕೆ ಹೊರಡಲಿದೆ. ಅದೇ ರೀತಿ ಮಾರ್ಚ್ 23, 2023 ರಿಂದ ರೈಲು ಸಂಖ್ಯೆ 07340 ಕೆ.ಎಸ್.ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಸ್ಪೆಷಲ್ ಎಕ್ಸ್‌ಪ್ರೆಸ್ ಅರಸೀಕೆರೆ 02:07 AM ಗಂಟೆಗೆ ಆಗಮಿಸಿ, 02:10 AM ನಿರ್ಗಮಿಸಲಿದೆ.
2.ಮಾರ್ಚ್ 23 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 07353/07354 ಕೆಎಸ್‌ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ-ಕೆ.ಎಸ್.ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು ಎರಡು ಮಾರ್ಗದಲ್ಲಿ ಯಶವಂತಪುರ, ತುಮಕೂರು ಮತ್ತು ಅರಸೀಕೆರೆ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಈ ರೈಲು (07353) ಯಶವಂತಪುರಕ್ಕೆ ಬೆಳಿಗ್ಗೆ 07:39/07:41, ತುಮಕೂರು 08:28/08:30 ಮತ್ತು ಅರಸೀಕೆರೆಗೆ 09:40/09:43 ಗಂಟೆಗೆ ಆಗಮಿಸಿ/ಹೊರಡಲಿದೆ. ಅದೇ ರೀತಿ ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07354 ಅರಸೀಕೆರೆ ಸಂಜೆ07:17/07:20, ತುಮಕೂರು ರಾತ್ರಿ 08:48/08:50 ಮತ್ತು ಯಶವಂತಪುರ ರಾತ್ರಿ 10:08/10:10 ಗಂಟೆಗೆ ಆಗಮಿಸಿ/ಹೊರಡಲಿದೆ.
Aneesh Hegde
Chief Public Relations Officer South Western Railway, Hubballi