दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 407 Dt: 22.03.2023
EXTENSION OF CANCELLATION OF TRAIN SERVICES
Due to ongoing railway related (infrastructure development) works in Guntakal division, South Central Railway has extended the temporary cancellation of Daily Passenger Special trains (07663 and 07664) running between Vijayapura and Raichur. The Vijayapura-Raichur Daily Passenger Special (07663) will remain cancelled up to March 31, 2023. Similarly, Train No. 07664 Raichur - Vijayapura Daily Passenger Special will also remain cancelled from March 23 to April 1, 2023.
ರೈಲು ಸೇವೆಗಳ ರದ್ದು ಮುಂದುವರಿಕೆ
ಗುಂತಕಲ್ ವಿಭಾಗದಲ್ಲಿ ನಡೆಯುತ್ತಿರುವ ಕಾಮಗಾರಿ (ಮೂಲಸೌಕರ್ಯ ಅಭಿವೃದ್ಧಿ) ಸಲುವಾಗಿ ವಿಜಯಪುರ-ರಾಯಚೂರು ನಡುವೆ ಸಂಚರಿಸುವ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲುಗಳು (07663 &07664)ತಾತ್ಕಾಲಿಕ ರದ್ದನ್ನು ವಿಸ್ತರಿಸಲಾಗುತ್ತಿದೆ. ಮಾರ್ಚ್ 31, 2023ರವರೆಗೆ ವಿಜಯಪುರ-ರಾಯಚೂರು ಪ್ಯಾಸೆಂಜರ್ (07663)ರೈಲು ರದ್ದಾಗಲಿದೆ. ಅದೇ ರೀತಿ ಮಾರ್ಚ್ 23ರಿಂದ ಏಪ್ರಿಲ್ 1, 2023ರವರೆಗೆ ರಾಯಚೂರು-ವಿಜಯಪುರ ಡೈಲಿ ಪ್ಯಾಸೆಂಜರ್ (07664)ರೈಲು ರದ್ದಾಗಿರಲಿವೆ ಎಂದು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಲಾಗಿದೆ.
Aneesh Hegde
Chief Public Relations Officer South Western Railway, Hubballi