दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 55 Dt: 28.04.2023
CONTINUATION OF ELIMINATION OF STOPPAGE OF TRAINS AT CHAKARLAPALLI
It has been decided to continue the elimination of the stoppage of the following trains at Chakarlapalli stations for a period of another three months for construction of high-level platform and foot over bridge. As a result, the following MEMU/DEMU special trains will not stop at Chakrapalli up to the date mentioned against each.
1.Train Nos. 06595/06596 KSR Bengaluru - Dharmavaram – KSR Bengaluru, 06515/06516 KSR Bengaluru - Sri Sathya Sai Prashanthi Nilayam – KSR Bengaluru and 07694 Hindupur – Guntakal, which was earlier notified to eliminated up to 30.04.2023, has been extended again up to 31.07.2023.
2.Train No. 07693 GuntakaL- Hindupur DEMU Special, which was earlier notified to eliminate up to 29.04.2023, has been extended again up to 30.07.2023.
ಚಾಕರ್ಲಪಲ್ಲಿ ನಿಲ್ದಾಣದಲ್ಲಿ ನಿಲುಗಡೆ ರದ್ದು
ಪ್ಲಾಟ್‌ಫಾರ್ಮ್ ಮತ್ತು ಪಾದಾಚಾರಿ ಮೇಲ್ಸೆತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿರುದರಿಂದ ಚಾಕರ್ಲಪಲ್ಲಿ ನಿಲ್ದಾಣದಲ್ಲಿ ಈ ಕೆಳಗಿನ ರೈಲುಗಳ ನಿಲುಗಡೆಯನ್ನು ಇನ್ನೂ ಮೂರು ತಿಂಗಳ ಕಾಲ ನಿಲುಗಡೆ ತೆರವುಗೊಳಿಸಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ.
1.ರೈಲುಗಳ ಸಂಖ್ಯೆ 06595/06596 ಕೆ.ಎಸ್.ಆರ್ ಬೆಂಗಳೂರು-ಧರ್ಮಾವರಂ-ಕೆ.ಎಸ್.ಆರ್ ಬೆಂಗಳೂರು ಮತ್ತು 06515/06516 ಕೆ.ಎಸ್.ಆರ್ ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಕೆ.ಎಸ್.ಆರ್ ಬೆಂಗಳೂರು ಹಾಗೂ 07694 ಹಿಂದೂಪುರ-ಗುಂತಕಲ್ ರೈಲುಗಳನ್ನು ಈ ಮೊದಲು ಏಪ್ರಿಲ್ 30 ರವರೆಗೆ ಚಕ್ರಪಲ್ಲಿ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶವಿಲ್ಲ ಎಂದು ಸೂಚಿಸಲಾಗಿತ್ತು. ಇವುಗಳನ್ನು ಜುಲೈ 31 ರವರೆಗೆ ಮುಂದುವರಿಸಲಾಗುತ್ತಿದೆ.
2.ರೈಲು ಸಂಖ್ಯೆ 07693 ಗುಂತಕಲ್-ಹಿಂದೂಪುರ ರೈಲನ್ನು ಏಪ್ರಿಲ್ 29 ರವರೆಗೆ ಚಕ್ರಪಲ್ಲಿ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶವಿಲ್ಲ ಎಂದು ಸೂಚಿಸಲಾಗಿತ್ತು. ಇದನ್ನು ಮತ್ತೆ ಜುಲೈ 30 ರವರೆಗೆ ಮುಂದುವರಿಸಲಾಗುತ್ತಿದೆ.
Aneesh Hegde
Chief Public Relations Officer South Western Railway, Hubballi