दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 83 Dt: 19.05.2023
CHANGE IN TRAIN SERVICES
South Central Railway has notified for partial cancellation and diversion of the following trains due to engineering works for the commissioning of the 3rd line between Chintalpalli and Nekonda stations of Secunderabad division:
PARTIAL CANCELLATION OF TRAINS:
1.Train No. 07335 Belagavi – Secunderabad Daily Express Special leaving Belagavi from May 20 to June 6, 2023 will be partially cancelled between Kazipet and Manuguru stations.
2.Train No. 07336 Manuguru – Belagavi Daily Express Special will be partially cancelled between Manuguru and Kazipet stations from May 21 to June 7, 2023.
DIVERSION OF TRAIN:
1.Train No. 18112 Yesvantpur – Tatanagar Weekly Superfast Express starting from Yesvantpur on 21st May, 28th May and 4th June, 2023, will be diverted to run via Secunderabad, Pagidipalli, Guntur and Vijayawada stations, skipping stoppages at Warangal and Khammam stations. This train will provide temporary stoppage on the diverted route at Guntur station.
ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ
ಸಿಕಂದರಾಬಾದ್ ವಿಭಾಗದ ಚಿಂತಲಪಲ್ಲಿ ಮತ್ತು ನೆಕ್ಕೊಂಡ ನಿಲ್ದಾಣಗಳ ನಡುವಿನ ಇಂಜಿನಿಯರಿಂಗ್ ಕಾಮಗಾರಿಯ ಸಲುವಾಗಿ ಕೆಲವು ರೈಲುಗಳ ಸೇವೆಯನ್ನು ಭಾಗಶಃ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಿದೆ.
ರೈಲುಗಳ ಭಾಗಶಃ ರದ್ದು:
1.ಮೇ 20 ರಿಂದ ಜೂನ್ 6 ರವರೆಗೆ ಬೆಳಗಾವಿಯಿಂದ ಹೊರಡುವ ರೈಲು ಸಂಖ್ಯೆ 07335ಬೆಳಗಾವಿ-ಸಿಕಂದರಾಬಾದ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಕಾಜಿಪೇಟ ಮತ್ತು ಮಣುಗೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
2.ಮೇ 21 ರಿಂದ ಜೂನ್ 7 ರವರೆಗೆ ಮಣುಗೂರು-ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ (07336) ರೈಲನ್ನು ಮಣುಗೂರು ಮತ್ತು ಕಾಜಿಪೇಟ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ರೈಲು ಮಾರ್ಗ ಬದಲಾವಣೆ:
1.ಮೇ 21, 28 ಮತ್ತು ಜೂನ್ 4 ರಂದು ಯಶವಂತಪುರ ನಿಲ್ದಾಣದಿಂದ ಆರಂಭವಾಗುವ ರೈಲು ಸಂಖ್ಯೆ 18112ಯಶವಂತಪುರ-ಟಾಟಾನಗರ ಎಕ್ಸ್‌ಪ್ರೆಸ್ ರೈಲು ಸಿಕಂದರಾಬಾದ್, ಪಗಿಡಿಪಲ್ಲಿ, ಗುಂಟೂರು ಮತ್ತು ವಿಜಯವಾಡ ನಿಲ್ದಾಣಗಳ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ವಾರಂಗಲ್ ಮತ್ತು ಖಮ್ಮಂ ನಿಲ್ದಾಣ ತಪ್ಪಲಿವೆ. ಬದಲಾದ ಮಾರ್ಗದಲ್ಲಿ ಸಂಚರಿಸುವುದರಿಂದ ಗುಂಟೂರು ನಿಲ್ದಾಣಕ್ಕೆ ತಾತ್ಕಾಲಿಕ ನಿಲುಗಡೆ ಒದಗಿಸಲಾಗಿದೆ.
Aneesh Hegde
Chief Public Relations Officer South Western Railway, Hubballi