दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 92 Dt: 23.05.2023
SWR EXTENDS SERVICES OF SPECIAL TRAINS
South Western Railway has extended the services of the following summer express special trains with existing timings, stoppages, and compositions to clear the extra rush of passengers. The details are as follows:
1.Train No.06547 KSR Bengaluru – Velankanni Weekly Summer Express Special, which was notified to run earlier from KSR Bengaluru up to May 27, 2023, will be further extended from June 3 to July 8, 2023, for 6 trips.
2.Train No.06548 Velankanni – KSR Bengaluru Weekly Summer Express Special, which was notified to run earlier from Velankanni up to May 27, 2023, will be further extended from June 3 to July 8, 2023, for 6 trips
3.Train No. 07325 SSS Hubballi – Tanjavur Weekly Summer Express Special, which was notified to run earlier from SSS Hubballi up to May 29, 2023, will be further extended from June 5 to 26, 2023, for 4 trips.
4.Train No.07326 Tanjavur – SSS Hubballi Weekly Summer Express Special, which was notified to run earlier from Tanjavur up to May 30, 2023, will be further extended from June 6 to 27, 2023, for 4 trips.
ಕೆಲವು ವಿಶೇಷ ರೈಲುಗಳ ಸೇವೆ ವಿಸ್ತರಣೆ
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಗೊಳಿಸುವ ಸಲುವಾಗಿ ಕೆಲವು ಬೇಸಿಗೆ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ. ಈ ಕೆಳಗಿನ ರೈಲುಗಳು ತನ್ನ ಮೊದಲಿನ ಸಮಯ, ನಿಲುಗಡೆ ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ ಸಂಚರಿಸಲಿವೆ.
1.ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಬೆಂಗಳೂರು ಮತ್ತು ವೇಲಂಕಣಿ ನಿಲ್ದಾಣಗಳ ನಡುವೆ ಪ್ರತಿ ಶನಿವಾರ ಸಂಚರಿಸುವ (06547) ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮೇ 27ರವರೆಗೆ ಚಲಿಸಲಿದೆ ಎಂದು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಜೂನ್ 3 ರಿಂದ ಜುಲೈ 8 ರವರೆಗೆ (6 ಟ್ರಿಪ್) ವಿಸ್ತರಿಸಲಾಗುತ್ತಿದೆ.
2.ವೇಲಂಕಣಿ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣಗಳ ನಡುವೆ ಪ್ರತಿ ಶನಿವಾರ ಸಂಚರಿಸುವ (06548) ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮೇ 27ರವರೆಗೆ ಚಲಿಸಲಿದೆ ಎಂದು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಜೂನ್ 3 ರಿಂದ ಜುಲೈ 8 ರವರೆಗೆ (6 ಟ್ರಿಪ್) ವಿಸ್ತರಿಸಲಾಗುತ್ತಿದೆ.
3.ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ತಂಜಾವೂರು ನಿಲ್ದಾಣಗಳ ನಡುವೆ ಪ್ರತಿ ಸೋಮವಾರ ಸಂಚರಿಸುವ (07325) ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮೇ 29 ರವರೆಗೆ ಚಲಿಸಲಿದೆ ಎಂದು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಜೂನ್ 5 ರಿಂದ 26 ರವರೆಗೆ (4 ಟ್ರಿಪ್) ವಿಸ್ತರಿಸಲಾಗುತ್ತಿದೆ.
4.ತಂಜಾವೂರು ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಪ್ರತಿ ಮಂಗಳವಾರ ಸಂಚರಿಸುವ (07326) ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮೇ 30 ರವರೆಗೆ ಚಲಿಸಲಿದೆ ಎಂದು ಈ ಮೊದಲು ಸೂಚಿಸಲಾಗಿತ್ತು, ಅದನ್ನು ಜೂನ್ 6 ರಿಂದ 27 ರವರೆಗೆ (4 ಟ್ರಿಪ್) ವಿಸ್ತರಿಸಲಾಗುತ್ತಿದೆ.
Aneesh Hegde
Chief Public Relations Officer South Western Railway, Hubballi