Screen Reader Access Skip to Main Content Font Size   Increase Font size Normal Font Decrease Font size
Indian Railway main logo
Search :
View Content in Hindi
National Emblem of India

About Us

News & Recruitment

Tenders

Construction Projects

Commercial ,Freight Information & Public Information

For IR Personnel

Contact Us

 
Bookmark Mail this page Print this page
QUICK LINKS
Press Release No. 13016-06-2023
Hubballi
Press Release No. 130, EXTENSION OF PERIODICITY OF SPECIAL TRAINS

दक्षिण पश्चिम रेलवे / SOUTH WESTERN RAILWAY  
प्रेस विज्ञप्ति / Press Release No. 130 Dt: 16.06.2023

EXTENSION OF PERIODICITY OF SPECIAL TRAINS

It has been decided to extend the service of the following express special trains, as detailed below:

1.Train No. 07325 SSS Hubballi – Tanjavur Weekly Summer Express Special, which was earlier notified to run every Monday up to June 26, 2023, will be further extended from July 3 to 31, 2023.

2.Train No. 07326 Tanjavur – SSS Hubballi Weekly Summer Express Special, which was earlier notified to run every Tuesday up to June 27, 2023, will be further extended from July 4 to August 1, 2023.

3.Train No. 06545 Yesvantpur - Vijayapura Daily Express Special, which was earlier notified to run everyday up to June 30, 2023, will be further extended up to September 29, 2023.

4.Train No. 06546 Vijayapura - Yesvantpur Daily Express Special, which was earlier notified to run everyday up to July 1, 2023, will be further extended up to September 30, 2023.

ವಿಶೇಷ ರೈಲುಗಳ ಅವಧಿ ವಿಸ್ತರಣೆ

ಈ ಕೆಳಗಿನ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ಕೆಲ ದಿನಗಳ ಕಾಲ ವಿಸ್ತರಣೆ ಮಾಡಲು ನೈರುತ್ಯ ರೈಲ್ವೆವಲಯವು  ನಿರ್ಧರಿಸಲಾಗಿದೆ. ಅವುಗಳ ಮಾಹಿತಿ:

1.ರೈಲು ಸಂಖ್ಯೆ 07325 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ತಂಜಾವೂರು ನಿಲ್ದಾಣಗಳ ನಡುವೆ ಪ್ರತಿ ಸೋಮವಾರ ಸಂಚರಿಸುವಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ 3 ರಿಂದ 31 ರವರೆಗೆ  ವಿಸ್ತರಿಸಲಾಗುತ್ತಿದೆ. ಈ  ಮೊದಲು ಜೂನ್ 26 ರವರೆಗೆ ಓಡಿಸಲು ಸೂಚಿಸಲಾಗಿತ್ತು.

2.ರೈಲು ಸಂಖ್ಯೆ 07326 ತಂಜಾವೂರು ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಪ್ರತಿ ಮಂಗಳವಾರ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜುಲೈ 4 ರಿಂದ ಆಗಸ್ಟ್ 1 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂನ್ 27 ರವರೆಗೆ ಓಡಿಸಲು ಸೂಚಿಸಲಾಗಿತ್ತು.

3.ರೈಲು ಸಂಖ್ಯೆ 06545 ಯಶವಂತಪುರ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯ ಅವಧಿಯನ್ನು ಸೆಪ್ಟೆಂಬರ್ 29 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂನ್ 30 ರವರೆಗೆ ಓಡಿಸಲು ಸೂಚಿಸಲಾಗಿತ್ತು.

4.ರೈಲು ಸಂಖ್ಯೆ 06546 ವಿಜಯಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜುಲೈ 1 ರವರೆಗೆ ಓಡಿಸಲು ಸೂಚಿಸಲಾಗಿತ್ತು.

                                                                                      Aneesh Hegde
                                                                             Chief Public Relations Officer                                                                                                  South Western Railway, Hubballi 





  SWR Personnel-Web Mail | Admin Login | Site Map | Contact Us | RTI | Disclaimer | Terms & Conditions | Privacy Policy Valid CSS! Valid XHTML 1.0 Strict

© 2016  All Rights Reserved.

This is the Portal of Indian Railways, developed with an objective to enable a single window access to information and services being provided by the various Indian Railways entities. The content in this Portal is the result of a collaborative effort of various Indian Railways Entities and Departments Maintained by CRIS, Ministry of Railways, Government of India.