दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 189 Dt: 24.07.2023
EXTENSION OF SPECIAL TRAIN SERVICE BETWEEN HUBBALLI-BENGALURU
The services of Train No. 07339/40, which runs daily between Shri Siddharoodha Swamiji Railway Station Hubballi and Krantivira Sangolli Rayanna Bengaluru Stations, have been extended for the convenience of passengers.
Train No. 07339 SSS Hubballi-KSR Bengaluru Daily Superfast Express Special will be extended from July 28 to September 30, 2023; similarly, the KSR Bengaluru-SSS Hubballi Daily Superfast Express Special train (07340) service will be extended from July 29 to October 1, 2023. Earlier, it was notified that these would run from SSS Hubballi till July 27 and from KSR Bengaluru till July 28, 2023.
There will be no change in the timings, composition of coaches and stoppages of these trains.
ಹುಬ್ಬಳ್ಳಿ-ಬೆಂಗಳೂರು ನಡುವಿನ ವಿಷೇಶ ರೈಲುಗಳ ಸೇವೆ ವಿಸ್ತರಣೆ
ಪ್ರಯಾಣಿಕರ ಅನುಕೂಲಕ್ಕಾಗಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರುನಿಲ್ದಾಣಗಳ ನಡುವಿನದಿನನಿತ್ಯದ ವಿಶೇಷ ಎಕ್ಸ್ ಪ್ರೆಸ್ (07339/40) ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಲಾಗುತ್ತಿದೆ.
ಹುಬ್ಬಳ್ಳಿ - ಬೆಂಗಳೂರು ನಿಲ್ದಾಣ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು (07339) ಸೇವೆಯನ್ನು ಜುಲೈ 28 ರಿಂದ ಸೆಪ್ಟೆಂಬರ್ 30 ರವರೆಗೆಹಾಗೂ ಅದೇ ರೀತಿ ಬೆಂಗಳೂರು - ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (07340) ಸೇವೆಯನ್ನು ಜುಲೈ 29 ರಿಂದ ಅಕ್ಟೋಬರ್ 1 ರವರೆಗೆ ವಿಸ್ತರಿಸಲಾಗುತ್ತದೆ. ಈ ಮೊದಲು ಹುಬ್ಬಳ್ಳಿಯಿಂದ ಜುಲೈ 27 ರವರೆಗೆ ಮತ್ತು ಬೆಂಗಳೂರಿನಿಂದ ಜುಲೈ 28 ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿತ್ತು.
ಈ ರೈಲುಗಳ ವೇಳಾಪಟ್ಟಿ, ಬೋಗಿಗಳ ಸಂಯೋಜನೆ ಮತ್ತು ನಿಲುಗಡೆ ತಾಣಗಳಲ್ಲಿ ಯಾವುದೆ ಬದಲಾವಣೆ ಇರುವುದಿಲ್ಲ.
Aneesh Hegde
Chief Public Relations Officer South Western Railway, Hubballi