दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 238 dated 04.09.2023
RESTORATION OF TRAIN SERVICES
Due to cancellation of mega block and additional platform work at Mangaluru Central Railway Station, Southern Railway has restored the following trains that were earlier notified as cancelled:
1.Train No. 06487 Mangaluru Central-Kabaka Puttur Daily Passenger Special will be restored on September 8, 2023.
2.Train No. 06486 Kabaka Puttur-Mangaluru Central Daily Passenger Special will be restored on September 8, 2023.
3.Train No. 06485 Mangaluru Central-Kabaka Puttur Daily Passenger Special will be restored on September 9, 2023.
4.Train No. 06484 Kabaka Puttur-Mangaluru Central Daily Passenger will be restored on September 9, 2023.
ರೈಲುಗಳ ಸೇವೆಪುನರಾರಂಭ
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮೆಗಾ ಬ್ಲಾಕ್ ಮತ್ತು ಹೆಚ್ಚುವರಿ ಪ್ಲಾಟ್‌ಫಾರ್ಮ್‌ನ ಕಾಮಗಾರಿ ಸಲುವಾಗಿ ಈ ಮೊದಲು ರದ್ದುಗೊಳಿಸಲು ಸೂಚಿಸಲಾಗಿದ್ದ ರೈಲುಗಳನ್ನು ಕಾರಣಾಂತರದಿಂದ ಪುನರಾರಂಭ ಮಾಡಲು ದಕ್ಷಿಣ ರೈಲ್ವೆಯೂ ಸೂಚಿಸಿದೆ.
1.ಸೆಪ್ಟೆಂಬರ್ 8 ರಂದು ರೈಲು ಸಂಖ್ಯೆ 06487 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ವಿಶೇಷ ಡೈಲಿ ಪ್ಯಾಸೆಂಜರ್ ರೈಲು ಎಂದಿನಂತೆ ಸಂಚರಿಸಲಿದೆ..
2.ಸೆಪ್ಟೆಂಬರ್ 8 ರಂದು ರೈಲು ಸಂಖ್ಯೆ 06486 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ವಿಶೇಷ ಡೈಲಿ ಪ್ಯಾಸೆಂಜರ್ ರೈಲು ಎಂದಿನಂತೆ ಸಂಚರಿಸಲಿದೆ.
3.ಸೆಪ್ಟೆಂಬರ್ 9 ರಂದು ರೈಲು ಸಂಖ್ಯೆ 06485 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ವಿಶೇಷ ಡೈಲಿ ಪ್ಯಾಸೆಂಜರ್ ರೈಲು ಎಂದಿನಂತೆ ಸಂಚರಿಸಲಿದೆ.
4.ಸೆಪ್ಟೆಂಬರ್ 9 ರಂದು ರೈಲು ಸಂಖ್ಯೆ 06485 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ವಿಶೇಷ ಡೈಲಿ ಪ್ಯಾಸೆಂಜರ್ ರೈಲು ಎಂದಿನಂತೆ ಸಂಚರಿಸಲಿದೆ.
Aneesh Hegde
Chief Public Relations Officer South Western Railway, Hubballi