दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 273 dated 23.09.2023
SPEEDING UP OF TRAIN No. 16585 BY 40 MINUTES
It has been decided to speed up and revise the timings of Train No. 16585 Sir M. Visvesvaraya Terminal Bengaluru (SMVB) - Murdeshwar Daily Express with effect from 24.09.2023. The revised schedule for Train No. 16585 is as follows:
Train No. 16585 SMVB-Murdeshwar Daily Express |
Stations | Existing Timings | Revised Timings |
Arrival | Departure | Arrival | Departure |
There will be no change in timings between SMVB-Mangaluru Central stations |
Surathkal | 10:32 AM | 10:34 AM | 09:48 AM | 09:50 AM |
Mulki | 10:44 AM | 10:46 AM | 10:06 AM | 10:08 AM |
Udupi | 11:18 AM | 11:20 AM | 10:40 AM | 10:42 AM |
Barkur | 11:38 AM | 11:40 AM | 10:56 AM | 10:58 AM |
Kundapura | 11:54 AM | 11:56 AM | 11:14 AM | 11:16 AM |
Mookambika Road Byndoor | 12:40 PM | 12:42 PM | 11:40 AM | 11:42 AM |
Bhatkal | 12:56 PM | 12:58 PM | 12:00 PM | 12:02 PM |
Murdeshwar | 01:35 PM | --- | 12:55 PM | --- |
| | | | | |
The train will now arrive at Murdeshwar at 12:55 PM, 40 minutes earlier than the previous schedule.
ರೈಲು ಸಂಖ್ಯೆ 16585 ರ ವೇಗ ಹೆಚ್ಚಳ & ವೇಳಾಪಟ್ಟಿ ಪರಿಷ್ಕರಣೆ
ಸೆಪ್ಟೆಂಬರ್ 24, 2023 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16585 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (SMVB) -ಮುರುಡೇಶ್ವರ ಡೈಲಿ ಎಕ್ಸ್‌ಪ್ರೇಸ್ ರೈಲಿನ ವೇಗವನ್ನು 40ನಿಮಿಷಗಳಷ್ಟು ಕಾಲ ಹೆಚ್ಚಿಸುವ ಸಲುವಾಗಿ ಸಮಯ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ಅವುಗಳು ಕೆಳಗಿನಂತಿವೆ.
ರೈಲು ಸಂಖ್ಯೆ 16585 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (SMVB) - ಮುರುಡೇಶ್ವರ ಡೈಲಿ ಎಕ್ಸ್ ಪ್ರೆಸ್ |
ನಿಲ್ದಾಣಗಳು | ಅಸ್ತಿತ್ವದಲ್ಲಿರುವ ವೇಳಾಪಟ್ಟಿ | ಪರಿಷ್ಕೃತ ವೇಳಾಪಟ್ಟಿ |
ಆಗಮನ | ನಿರ್ಗಮನ | ಆಗಮನ | ನಿರ್ಗಮನ |
SMVB-ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ |
ಸುರತ್ಕಲ್ | 10:32 AM | 10:34 AM | 09:48 AM | 09:50 AM |
ಮುಲ್ಕಿ | 10:44 AM | 10:46 AM | 10:06 AM | 10:08 AM |
ಉಡುಪಿ | 11:18 AM | 11:20 AM | 10:40 AM | 10:42 AM |
ಬಾರ್ಕೂರ | 11:38 AM | 11:40 AM | 10:56 AM | 10:58 AM |
ಕುಂದಾಪುರ | 11:54 AM | 11:56 AM | 11:14 AM | 11:16 AM |
ಮೂಕಾಂಬಿಕಾ ರೋಡ್ ಬೈಂದೂರು | 12:40 PM | 12:42 PM | 11:40 AM | 11:42 AM |
ಭಟ್ಕಳ | 12:56 PM | 12:58 PM | 12:00 PM | 12:02 PM |
ಮುರುಡೇಶ್ವರ | 01:35 PM | --- | 12:55 PM | --- |
| | | | | | |
ಈ ರೈಲು ತನ್ನನಿಗದಿತ ಸಮಯಕ್ಕಿಂತ 40 ನಿಮಿಷಗಳ ಕಾಲ ಮುಂಚಿತವಾಗಿ ಅಂದರೆ ಮಧ್ಯಾಹ್ನ 12:55 ಗಂಟೆಗೆ ಮುರುಡೇಶ್ವರ ನಿಲ್ದಾಣವನ್ನು ತಲುಪಲಿದೆ.
Aneesh Hegde
Chief Public Relations Officer South Western Railway, Hubballi