Screen Reader Access Skip to Main Content Font Size   Increase Font size Normal Font Decrease Font size
Indian Railway main logo
Search :
View Content in Hindi
National Emblem of India

About Us

News & Recruitment

Tenders

Construction Projects

Commercial ,Freight Information & Public Information

For IR Personnel

Contact Us

 
Bookmark Mail this page Print this page
QUICK LINKS
Press Release No. 46801-02-2024
Hubballi
SWR OFFICERS TEAM BAGGED INTER SERVICES CRICKET CUP 2024

SOUTH WESTERN RAILWAY


                                            Press Release No. 468 Dt: 01.02.2024

SWR OFFICERS TEAM BAGGED INTER SERVICES CRICKET CUP 2024

South Western Railway (SWR) Officers team emerged victorious in the highly anticipated Inter Services Cricket Cup-2024, held at the iconic Chinnaswamy Stadium in Bengaluru o­n January 27, 2024.

Six teams, representing various prestigious services including IAS, IPS, IFS, IRS (IT), IRS (Customs), and the Officers of South Western Railway, participated in this keenly contested tournament, showcasing their cricketing prowess and team spirit.

The final match witnessed a fiercely competitive battle, with the SWR Officers Team emerging triumphant and securing the title of Champions. The officers of the Indian Administrative Service (IAS) displayed commendable sportsmanship throughout the tournament, ultimately earning the well-deserved position of Runner-up in the final.

The victorious SWR Officers Team, along with their meritorious players, were appreciated by Shri Sanjeev Kishore, General Manager of South Western Railway

ನೈರುತ್ಯ ರೈಲ್ವೆ ಅಧಿಕಾರಿಗಳ ತಂಡವು 2024 ರ  ಇಂಟರ್ ಸರ್ವಿಸಸ್ ಕ್ರಿಕೆಟ್ ಕಪ್ ಗೆದ್ದಿದೆ

ಜನವರಿ 27, 2024 ರಂದು ಬೆಂಗಳೂರಿನ ಐಕಾನಿಕ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಹು ನಿರೀಕ್ಷಿತ ಇಂಟರ್ ಸರ್ವಿಸಸ್ ಕ್ರಿಕೆಟ್ ಕಪ್-2024ರಲ್ಲಿ ನೈರುತ್ಯ ರೈಲ್ವೆ (SWR) ಅಧಿಕಾರಿಗಳ ತಂಡವು ವಿಜಯಶಾಲಿಯಾಗಿ ಹೊರಹೊಮ್ಮಿದೆ.

ಐಎಎಸ್, ಐಎಎಸ್, ಐಎಫ್ಎಸ್, ಐಆರ್ ಎಸ್,  (ಐಟಿ), ಐಆರ್ ಎಸ್  (ಕಸ್ಟಮ್ಸ್), ಮತ್ತು ನೈರುತ್ಯ ರೈಲ್ವೆಯ ಅಧಿಕಾರಿಗಳ ತಂಡ ಸೇರಿದಂತೆ ವಿವಿಧ ಪ್ರತಿಷ್ಠಿತ ಸೇವೆಗಳನ್ನು ಪ್ರತಿನಿಧಿಸುವ ಆರು ತಂಡಗಳು ಕುತೂಹಲ ಪೈಪೋಟಿಯಿಂದ ಕೂಡಿದ ಈ ಪಂದ್ಯಾವಳಿಯಲ್ಲಿ ತಮ್ಮ ಕ್ರಿಕೆಟ್ ಸಾಮರ್ಥ್ಯ ಮತ್ತು ತಂಡದ ಕೌಶಲ್ಯವನ್ನು ಪ್ರದರ್ಶಿಸಿದವು.

ಅಂತಿಮ ಪಂದ್ಯವು ಕೂತೂಹಲ ಪೈಪೋಟಿಯ ಹೋರಾಟಕ್ಕೆ ಸಾಕ್ಷಿಯಾಯಿತು, ಅಂತಿಮವಾಗಿ, ನೈರುತ್ಯ ರೈಲ್ವೆ ಅಧಿಕಾರಿಗಳ ತಂಡವು ವಿಜಯಶಾಲಿಯಾಗಿ ಹೊರಹೊಮ್ಮಿ, ಚಾಂಪಿಯನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿಗಳು ಪಂದ್ಯಾವಳಿಯ ಉದ್ದಕ್ಕೂ ಶ್ಲಾಘನೀಯ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿ, ಅಂತಿಮವಾಗಿ ಫೈನಲ್‌ನಲ್ಲಿ ರನ್ನರ್-ಅಪ್‌ ಸ್ಥಾನವನ್ನು ಗಳಿಸಿದರು.

ವಿಜಯಿ ತಂಡ ನೈರುತ್ಯ ರೈಲ್ವೆ ಅಧಿಕಾರಿಗಳ ತಂಡ ಮತ್ತು ಅವರ ಪ್ರತಿಭಾನ್ವಿತ ಆಟಗಾರರನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ಅವರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

                                                                         Dr. Manjunath Kanamadi

                                                       Chief Public Relations Officer

                                                     South Western Railway, Hubballi  






  SWR Personnel-Web Mail | Admin Login | Site Map | Contact Us | RTI | Disclaimer | Terms & Conditions | Privacy Policy Valid CSS! Valid XHTML 1.0 Strict

© 2016  All Rights Reserved.

This is the Portal of Indian Railways, developed with an objective to enable a single window access to information and services being provided by the various Indian Railways entities. The content in this Portal is the result of a collaborative effort of various Indian Railways Entities and Departments Maintained by CRIS, Ministry of Railways, Government of India.