Screen Reader Access Skip to Main Content Font Size   Increase Font size Normal Font Decrease Font size
Indian Railway main logo
Search :
View Content in Hindi
National Emblem of India

About Us

News & Recruitment

Tenders

Construction Projects

Commercial ,Freight Information & Public Information

For IR Personnel

Contact Us

 
Bookmark Mail this page Print this page
QUICK LINKS
Press Release No. 49827-02-2024
Hubballi
Continuation of partial cancellations of trains

SOUTH WESTERN RAILWAY


                                            Press Release No. 497 Dt: 27.02.2024

Continuation of partial cancellations of trains

A)In view of the o­ngoing yard modification works at Kadiridevarapalli station in the Hubballi division, it has been decided to continue with the partial cancellation of the following train services, as detailed below:


1.Train No. 07589 Tirupati-Kadiridevarapalli Daily Passenger Special Journey commencing from March 1 to 31, 2024, will remain partially cancelled between Guntakal-Kadiridevarapalli stations.

 

2.Train No. 07590 Kadiridevarapalli-Tirupati Daily Passenger Special Journey, commencing from March 2 to April 1, 2024, will remain partially cancelled between Kadiridevarapalli and Guntakal stations.


B)In view of o­ngoing doubling and safety-related works at Tinai Ghat Yard, the partial cancellation of some train services is extended, as detailed below:


1.Train No. 17333 Miraj-Castle Rock Daily Unreserved Express journey commencing from March 1 to 31, 2024, will remain partially cancelled between Londa and Castle Rock, and it will short-terminate at Londa station.


2.Train No. 17334 Castle Rock-Miraj Daily Unreserved Express journey commencing from March 1 to 31, 2024, will remain partially cancelled between Castle Rock and Londa, and it will originate from Londa station instead of Castle Rock.

ರೈಲುಗಳ ಭಾಗಶಃ ರದ್ದು ಮುಂದುವರಿಕೆ

).  ಹುಬ್ಬಳ್ಳಿ ವಿಭಾಗದ ಕದಿರಿದೇವರಪಲ್ಲಿ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳ ಸೇವೆಯನ್ನು ಭಾಗಶಃ ರದ್ದು ಮುಂದುವರಿಸಲು ನಿರ್ಧರಿಸಲಾಗಿದೆ.:

1.ಮಾರ್ಚ್ 1 ರಿಂದ 31, 2024 ರವರೆಗೆ ರೈಲು ಸಂಖ್ಯೆ 07589 ತಿರುಪತಿ-ಕದಿದೇವರಪಲ್ಲಿ ಡೈಲಿ ಪ್ಯಾಸೆಂಜರ್ ಸ್ಪೆಷಲ್  ರೈಲನ್ನು ಗುಂತಕಲ್-ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ಮತ್ತೆ ಭಾಗಶಃ ರದ್ದು ಮಾಡಲಾಗುತ್ತಿದೆ.

2.ಮಾರ್ಚ್ 2 ರಿಂದ ಏಪ್ರಿಲ್ 1, 2024 ರವರೆಗೆ ರೈಲು ಸಂಖ್ಯೆ 07590 ಕದಿದೇವರಪಲ್ಲಿ-ತಿರುಪತಿ ಡೈಲಿ ಪ್ಯಾಸೆಂಜರ್ ಸ್ಪೆಷಲ್  ರೈಲನ್ನು ಕದಿರಿದೇವರಪಲ್ಲಿ-ಗುಂತಕಲ್ ನಿಲ್ದಾಣಗಳ ನಡುವೆ ಮತ್ತೆ ಭಾಗಶಃ ರದ್ದು ಮಾಡಲಾಗುತ್ತಿದೆ.

ಬಿ). ತಿನೈ ಘಾಟ್ ಯಾರ್ಡ್ ನಲ್ಲಿ ನಡೆಯುತ್ತಿರುವ ಜೋಡಿ ಮಾರ್ಗ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಹಿನ್ನಲೆ ಈ ಕೆಳಗಿನ ಕೆಲ ರೈಲುಗಳ ಭಾಗಶಃ ರದ್ದತಿಯನ್ನು ಮುಂದುವರಿಸಲಾಗುತ್ತಿದೆ.

1.ಮಾರ್ಚ್ 1 ರಿಂದ 31, 2024 ರವರೆಗೆ ರೈಲು ಸಂಖ್ಯೆ 17333 ಮಿರಜ್-ಕ್ಯಾಸಲ್ ರಾಕ್ ಡೈಲಿ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲನ್ನು  ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಲೋಂಡಾ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.


2.ಮಾರ್ಚ್ 1 ರಿಂದ 31, 2024 ರವರೆಗೆ ರೈಲು ಸಂಖ್ಯೆ 17334 ಕ್ಯಾಸಲ್ ರಾಕ್-ಮಿರಜ್ ಡೈಲಿ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲು ಕ್ಯಾಸಲ್ ರಾಕ್ ಮತ್ತು ಲೋಂಡಾ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ ಮತ್ತು ಈ ರೈಲು ಕ್ಯಾಸಲ್ ರಾಕ್ ನಿಲ್ದಾಣದ ಬದಲು ಲೋಂಡಾ ನಿಲ್ದಾಣದಿಂದ ಪ್ರಾರಂಭವಾಗಲಿದೆ.


                                                                         Dr. Manjunath Kanamadi

                                                       Chief Public Relations Officer

                                                     South Western Railway, Hubballi 






  SWR Personnel-Web Mail | Admin Login | Site Map | Contact Us | RTI | Disclaimer | Terms & Conditions | Privacy Policy Valid CSS! Valid XHTML 1.0 Strict

© 2016  All Rights Reserved.

This is the Portal of Indian Railways, developed with an objective to enable a single window access to information and services being provided by the various Indian Railways entities. The content in this Portal is the result of a collaborative effort of various Indian Railways Entities and Departments Maintained by CRIS, Ministry of Railways, Government of India.