दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 410 Dt: 24.03.2023
DIVERSION OF TRAINS
As notified by Central Railway, the following trains will be diverted due to engineering works between Belapur, Chitali, and Puntamba stations in connection with Daund - Manmad section doubling, as detailed below:
1.Train No. 12627 KSR Bengaluru – New Delhi Daily Karnataka Superfast Express, leaving from KSR Bengaluru on March 28, 2023 will be diverted to run via Pune, Lonavala, Vasai Road, Vadodara, Ratlam and Sant Hirdaram Nagar.
2.Train No. 12629 Yesvantpur – Hazrat Nizamuddin Bi-weekly Karnataka Sampark Kranti Superfast Express, leaving from Yesvantpur on March 28, 2023 will be diverted to run via Pune, Lonavala,Panvel, Kalyan and Manmad stations.
ರೈಲುಗಳ ಮಾರ್ಗ ಬದಲಾವಣೆ
ದೌಂಡ್ - ಮನ್ಮಾಡ್ ವಿಭಾಗದ ಜೋಡಿ ಮಾರ್ಗದ ಸಂಬಂಧ ಬೇಲಾಪುರ್,ಚಿತಾಲಿ ಮತ್ತು ಪುತುಂಬಾ ನಿಲ್ದಾಣಗಳ ನಡುವೆ ಇಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಕೆಳಗಿನ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ಮಧ್ಯೆ ರೈಲ್ವೆ ವಲಯವು ಸೂಚಿಸಿದೆ.
1.ಮಾರ್ಚ್ 28ರಂದು ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12627 ಕೆ.ಎಸ್.ಆರ್ ಬೆಂಗಳೂರು - ನವದೆಹಲಿ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಪುಣೆ,ಲೋನಾವಾಲ,ವಸಾಯಿ ರೋಡ,ವಡೋದರ,ರತ್ಲಾಮ್ ಮತ್ತು ಸಂತ ಹಿರ್ದರಾಮ್ ನಗರನಿಲ್ದಾಣಗಳ ಮೂಲಕ ಸಂಚರಿಸಲಿದೆ.
2.ಮಾರ್ಚ್ 28ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12629 ಯಶವಂತಪುರ - ಹಜರತ್ ನಿಜಾಮುದ್ದೀನ್ ದ್ವಿ-ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಪುಣೆ,ಲೋನಾವಾಲ,ಪನ್ವೆಲ್,ಕಲ್ಯಾಣ ಮತ್ತು ಮನ್ಮಾಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
Aneesh Hegde
Chief Public Relations Officer South Western Railway, Hubballi